Advertisement

ದ್ರಾವಿಡ್‌ಗೆ ಹುಟ್ಟುಹಬ್ಬ  ಸಂಭ್ರಮ

09:09 AM Jan 12, 2018 | |

ಬೆಂಗಳೂರು: “ಗೋಡೆ’ ಎಂದೇ ಖ್ಯಾತರಾಗಿದ್ದ ಭಾರತದ ಮಾಜಿ ಕ್ರಿಕೆಟಿಗ ರಾಹುಲ್‌ ದ್ರಾವಿಡ್‌ ಗುರುವಾರ 45ನೇ ಹುಟ್ಟುಹಬ್ಬವನ್ನು ನ್ಯೂಜಿ ಲ್ಯಾಂಡ್‌ನ‌ಲ್ಲಿ ಅಂಡರ್‌-19 ತಂಡದ ಜತೆ ಆಚರಿಸಿಕೊಂಡಿದ್ದಾರೆ. ಟ್ವಿಟರ್‌ನಲ್ಲಿ ಹಾಲಿ ಮತ್ತು ಮಾಜಿ ಆಟಗಾರರು ದ್ರಾವಿಡ್‌ಗೆ ಶುಭ ಹಾರೈಸಿದ್ದಾರೆ.

Advertisement

ರಾಹುಲ್‌ ದ್ರಾವಿಡ್‌ ಅಂಡರ್‌-19 ಭಾರತ ತಂಡದ ಕೋಚ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನ್ಯೂಜಿಲ್ಯಾಂಡ್‌ನ‌ಲ್ಲಿ ಜ. 13ರಿಂದ ಕಿರಿಯರ ವಿಶ್ವಕಪ್‌ ಆರಂಭವಾಗಲಿದೆ. ಪೃಥ್ವಿ ಶಾ ನೇತೃತ್ವದ ಆಟಗಾರರು ಗುರುವಾರ ದ್ರಾವಿಡ್‌ ಹುಟ್ಟುಹಬ್ಬವನ್ನು ಆಚರಿಸಿ ಸಂಭ್ರಮಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next