Advertisement

ಚಾಮರಾಜನಗರ: ಡಾ. ಎಂ. ಸಿ. ರವಿ ವರ್ಗಾವಣೆ |ಡಾ. ವಿಶ್ವೇಶ್ವರಯ್ಯ ನೂತನ ಡಿಎಚ್ಒ

07:47 PM Sep 03, 2021 | Team Udayavani |

ಚಾಮರಾಜನಗರ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾಗಿ (ಡಿಎಚ್‌ಓ) ಡಾ. ಕೆ.ಎಂ. ವಿಶ್ವೇಶ್ವರಯ್ಯ ಅವರು ಶುಕ್ರವಾರ(ಸೆ.3) ನೇಮಕಗೊಂಡಿದ್ದಾರೆ.

Advertisement

ಪ್ರಸ್ತುತ ಡಿಎಚ್‌ಒ ಆಗಿದ್ದ  ಡಾ. ಎಂ.ಸಿ.ರವಿ ಅವರ ಸ್ಥಾನಕ್ಕೆ ವಿಶ್ವೇಶ್ವರಯ್ಯ ಅವರನ್ನು ನಿಯುಕ್ತಿಗೊಳಿಸಲಾಗಿದೆ. ಡಾ. ವಿಶ್ವೇಶ್ವರಯ್ಯ ಅವರು ಪ್ರಸ್ತುತ ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯಾಧಿಕಾರಿ (ಆರ್‌ಸಿಎಚ್‌ಓ)ಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಹಾಲಿ ಡಿಎಚ್‍ಒ ಡಾ. ಎಂ. ಸಿ. ರವಿ ವರ್ಗಾವಣೆಯಾಗಿದ್ದು, ಅವರಿಗೆ ಸ್ಥಳ ತೋರಿಸಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next