Advertisement
“ಪಾಪ ಯುವಕರಿಗೆ ನಮ್ಮ ಯೋಜನೆಗಳು, ನಮ್ಮ ಕೆಲಸಗಳ ಬಗ್ಗೆ ತಿಳಿವಳಿಕೆ ಇಲ್ಲ. ಎಲ್ಲದಕ್ಕೂ ಮೋದಿ ಎಂದರೆ ಆಗುವುದಿಲ್ಲ. ರಾಜ್ಯಕ್ಕೆ ಮೋದಿಯವರ ಕೊಡುಗೆ ಏನು?’ ಎಂಬ ಅರ್ಥದಲ್ಲಿ ಮುಖ್ಯಮಂತ್ರಿ ಹೇಳಿದ್ದಾರೆ. ಅದನ್ನು ಅನ್ಯಥಾ ಭಾವಿಸಬಾರದು. ಮುಖ್ಯಮಂತ್ರಿಯವರು ಈ ಹೇಳಿಕೆ ನೀಡುವ ಸಂದರ್ಭ ನಾನು ಕೂಡ ಅವರ ಜತೆಗಿದ್ದೆ ಎಂದು ಯೋಗೀಶ್ ಶೆಟ್ಟಿ ಹೇಳಿದ್ದಾರೆ.
Advertisement
ಸಿಎಂ “ತಿಳಿವಳಿಕೆ’ಹೇಳಿಕೆ ತಿರುಚದಿರಿ: ಜೆಡಿಎಸ್
01:00 AM Mar 21, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.