Advertisement

ಸೋಮಶೇಖರ್ ಅವರನ್ನು ಬಿಜೆಪಿಗಿಂತ ಹತ್ತಿರದಿಂದ ನೋಡಿದ್ದೇನೆ : ಡಿಕೆಶಿ

08:19 PM Mar 10, 2021 | Team Udayavani |

ಬೆಂಗಳೂರು : ಬಿಜೆಪಿಯವರಗಿಂತ ಹತ್ತಿರವಾಗಿ ನಾನು ಎಸ್ ಟಿ ಸೋಮಶೇಖರ್ ನನ್ನ ನೋಡಿದ್ದೇನೆ, ನಾವು ಜೊತೆಯಲ್ಲಿ ರಾಜಕಾರಣ ಮಾಡಿದ್ದೇವೆ, 20 ವರ್ಷದಿಂದ ನಾವು ಅವರು ಏನೇನು ಮಾಡಿದ್ದೇವೆ ಎಂದು ಸುದ್ದಿಗೋಷ್ಟಿ ಮಾಡಲಿ ಅಂತ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.

Advertisement

ಕಾಂಗ್ರೆಸ್ ಪಕ್ಷದವರೇ ಸಿಡಿ ಮಾಡಿದ್ದಾರೆ ಎಂಬ ಎಸ್ ಟಿ ಸೋಮಶೇಖರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಡಿಕೆಶಿ, 20ವರ್ಷದಲ್ಲಿ ಕಾಂಗ್ರೆಸ್ ಪಕ್ಷದವರು ಏನೇನು ಇಂತಹ ಕೆಲಸ ಮಾಡಿದ್ದೇವೆ ಎಂಬುದನ್ನ ಜನರ ಮುಂದೆ ಹೇಳಲಿ. ಯಾಕಂದ್ರೆ ಕಳೆದ 20 ವರ್ಷದಲ್ಲಿ ಸೋಮಶೇಖರ್ ಕೂಡ ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದವರು ಎಂದು ಡಿಕೆಶಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next