Advertisement

Dubai: ರಾಜಕುಮಾರಿಯಿಂದ “ಡಿವೋರ್ಸ್‌’ ಸುಗಂಧ ದ್ರವ್ಯ

11:39 PM Sep 10, 2024 | Team Udayavani |

ಅಬುಧಾಬಿ: ಇನ್‌ಸ್ಟಾಗ್ರಾಂನಲ್ಲೇ ಪತಿಗೆ ವಿಚ್ಛೇದನ ನೀಡಿ ಸುದ್ದಿಯಾಗಿದ್ದ ದುಬೈ ದೊರೆಯ ಪುತ್ರಿ, ರಾಜಕುಮಾರಿ ಶೇಖ್‌ ಮಹ್ರ ಅಲ್ಮ್ ಮಕ್ತೂಮ್, ಇದೀಗ  “ಡಿವೋರ್ಸ್‌’ ಹೆಸರಿನ ಪರ್ಫ್ಯೂಮ್‌ ಬಿಡುಗಡೆಗೊಳಿಸಿ ಮತ್ತೆ ಸುದ್ದಿಯಾಗಿ­ದ್ದಾರೆ.

Advertisement

ಕಪ್ಪು ಬಾಟಲಿಯ ಮೇಲೆ ದಪ್ಪನೆಯ ಅಕ್ಷರಗಳಲ್ಲಿ “ಡಿವೋರ್ಸ್‌’ ಎಂದು ಬರೆದಿರುವ ಪರ್ಫ್ಯೂಮ್‌ ಬಾಟಲಿಯ ಟೀಸರ್‌ ವಿಡಿಯೋವನ್ನು ಮಹ್ರ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next