Advertisement
ಕುಡ್ಲೂರು, ವಿಲ್ಲಾಪುರಂ ಮತ್ತು ತಿರುವನ್ನಮಲೈ ಈ ಮೂರು ಜಿಲ್ಲೆಗಳಲ್ಲಿ ಒಟ್ಟು 100 ಟನ್ ಉದ್ದು ಬೆಳೆಯಲಾಗಿದೆ ಎಂದು ರೆಗ್ಯೂಲೇಟೆಡ್ ಮಾರ್ಕೆಟ್ ತಿಳಿಸಿದೆ. ತಮಿಳುನಾಡಿನ ರೈತರು ಹೆಚ್ಚಿನ ಪ್ರಮಾಣದಲ್ಲಿ ಉದ್ದು ಬೆಳೆದಿದ್ದು, ಸರಕಾರ ಬೆಂಬಲ ಬೆಲೆ ನೀಡಿರುವುದರಿಂದಾಗಿ ಉದ್ದಿನ ಬೆಲೆ ಗಗನಕ್ಕೇರಿದೆ. ಆಂಧ್ರ ಪ್ರದೇಶದಲ್ಲಿ ಪ್ರತಿ ಕ್ವಿಂಟಾಲ್ ಉದ್ದಿಗೆ 4,450 ರೂ. ಇದ್ದು, ಆದರೆ ತಮಿಳುನಾಡಿನಲ್ಲಿ 5,400 ರೂ. ಇದೆ. ಬೆಲೆ ಹೆಚ್ಚಾಗಿರುವುದರಿಂದ ಕಾರ್ಖಾನೆಗಳು ಹಾಗೂ ವ್ಯಾಪಾರಸ್ಥರು ಉದ್ದು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ. Advertisement
ಉದ್ದು ಖರೀದಿಗೆ ಕಾರ್ಖಾನೆಗಳ ನಿರಾಸಕ್ತಿ
05:27 PM May 06, 2018 | |
Advertisement
Udayavani is now on Telegram. Click here to join our channel and stay updated with the latest news.