Advertisement

ಅಪನಗದೀಕರಣ: 1.7 ಲಕ್ಷ ಕೋಟಿ ಶಂಕಿತ ಠೇವಣಿ ಸಂಗ್ರಹ

06:20 AM Aug 12, 2017 | |

ಮುಂಬೈ: 500 ಮತ್ತು 1 ಸಾವಿರ ರೂ. ನೋಟುಗಳನ್ನು ನಿಷೇಧಿಸಿದ ಸಂದರ್ಭದಲ್ಲಿ ದೇಶದಲ್ಲಿ ನಗದು ಠೇವಣಿ ಭಾರೀ ಪ್ರಮಾಣದಲ್ಲಿ ಬ್ಯಾಂಕುಗಳಿಗೆ ಹರಿದು ಬಂದಿರುವುದು ಎಲ್ಲರಿಗೂ ಗೊತ್ತಿರುವಂಥದ್ದು. ಆದರೆ, ಈ ಪೈಕಿ ಬರೋಬ್ಬರಿ 1.6ರಿಂದ 1.7 ಲಕ್ಷ ಕೋಟಿ ರೂ.ವರೆಗೆ ಮೊತ್ತವು ಶಂಕಾಸ್ಪದವಾದದ್ದು ಎಂದು ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾದ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಸಂಶೋಧನಾ ವರದಿ ಹೇಳಿದೆ.

Advertisement

ನೋಟುಗಳ ಅಮಾನ್ಯದಿಂದಾಗಿ ಬ್ಯಾಂಕಿಂಗ್‌ ವ್ಯವಸ್ಥೆಗೆ ಹೆಚ್ಚುವರಿಯಾಗಿ ಬಂದ ಠೇವಣಿಯ ಮೊತ್ತ ಸುಮಾರು 2.8ರಿಂದ 4.3 ಲಕ್ಷ ಕೋಟಿ ರೂ.ಗಳಷ್ಟಿರಬಹುದು ಎಂದು ಅಂದಾಜಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next