Advertisement

ಬಡ ಜನರಿಗೆ ಊಟದ ವ್ಯವಸ್ಥೆ: ಲೋಕೇಶ್ವರ

06:27 PM Jun 03, 2021 | Team Udayavani |

ತಿಪಟೂರು: ಲಾಕ್‌ಡೌನ್‌ನಿಂದ ಬಡವರು,ನಿರ್ಗತಿಕರು, ಭಿಕ್ಷುಕರಿಗೆ ಹೊತ್ತಿನ ಊಟಕ್ಕೂಪರದಾಡುವಂತಾಗಿದ್ದು, ಇದನ್ನು ಮನಗಂಡನಮ್ಮ ತಂಡ ದಾನಿಗಳ ಸಹಕಾರ ದಿಂದ 30ಸಾವಿರಕ್ಕೂ ಹೆಚ್ಚು ಜನರಿಗೆ ಗಂಜಿ, ಹಾಲುಮತ್ತು ಊಟದ ವ್ಯವಸ್ಥೆ ಕಲ್ಪಿಸಿದ್ದೇವೆ ಎಂದುಬಿಜೆಪಿ ಮುಖಂಡ ಲೋಕೇಶ್ವರ ತಿಳಿಸಿದರು.

Advertisement

ನಗರದ ಶ್ರೀಕಂಟೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರಿಗೆ ಉತ್ತಮಗುಣಮಟ್ಟದ ಆಹಾರವನ್ನು ಸರಬರಾಜುಮಾಡುತ್ತಿದ್ದೇವೆ. ಬೆಳಗಿನ ಸಮಯದಲ್ಲಿ ನಮ್ಮತಂಡ ನೀಡುತ್ತಿರುವ ಹಾಲು ಹಾಗೂ ಗಂಜಿಬಹಳ ಉಪಯೋಗವಾಗಿದ್ದು ಸೋಂಕಿತರು,ಅವರ ಬಂಧುಗಳು ಹಾಗೂ ಸಾರ್ವಜನಿಕವಲಯದಿಂದ ಪ್ರಶಂಸೆ ವ್ಯಕ್ತವಾಗಿದೆ.

ಇದಲ್ಲದೆನಿತ್ಯ 250 ಅರ್ಹ ಫ‌ಲಾನುಭವಿಗಳಾದ ಆಟೋ ಚಾಲಕರು, ನೇಕಾರರು,ಕಟ್ಟಡಕೂಲಿಕಾರ್ಮಿಕರು ಸೇರಿದಂತೆ ಕಡುಬಡವರಿಗೆಗುಣಮಟ್ಟದ ದಿನಸಿ ಕಿಟ್‌ ನೀಡುತ್ತಿದ್ದೇವೆ.ಸರ್ಕಾರದ ಪಡಿತರದ ಜತೆಗೆ ಈ ದಿನಸಿ ಕಿಟ್‌ಅವರೆಲ್ಲರಿಗೂ ಹೆಚ್ಚು ಅನುಕೂಲವಾಗಿದ್ದು,ಲಾಕ್‌ಡೌನ್‌ ಮುಗಿಯುವರೆಗೂ ಪ್ರತಿನಿತ್ಯಆಹಾರ ನೀಡುವ ಸೇವೆ ಮುಂದುವರಿಸಿಕೊಂಡು ಹೋಗಲಾಗುವುದು ಎಂದರು.ಜನಪ್ರತಿನಿಧಿಗಳಿಗೆ ವ್ಯಾಕ್ಸಿನೇಷನ್‌ ಮಾಡಿ:ಫ್ರಂಟ್‌ಲೆçನ್‌ ವಾರಿಯರ್ಸ್‌ಗಳಾ‌ ದ ನಗರಸಭೆಹಾಗೂ ಗ್ರಾಪಂ ಸದಸ್ಯರು ಸೇರಿದಂತೆಜನಪ್ರತಿನಿಧಿಗಳಿಗೆ ಸರ್ಕಾರ ಮೊದಲುವಾಕ್ಸಿನ್‌ ನೀಡಬೇಕು.

ಜನರು ಕಷ್ಟ ಬಂದಾಗಹೋಗುವುದು ಜನಪ್ರತಿನಿಧಿಗಳ ಬಳಿಯಾಗಿರುವುದರಿಂದ ಸರ್ಕಾರ ಮೊದಲು ಇÊರಿ‌ ಗೆವ್ಯಾಕ್ಸಿನ್‌ ನೀಡಬೇಕೆಂದು ಒತ್ತಾಯಿಸಿದರು.ರಾಜ್ಯದಲ್ಲಿ ವ್ಯಾಕ್ಸಿನ್‌ ಕಳ್ಳದಂಧೆನಡೆಯುತಿರುವ ¤ ುದು ತಿಳಿ¨ು ಬ‌ ಂದಿದು,ª ಇದಕ್ಕೆತಿಪಟೂರು ತಾಲೂಕು ಹೊರತೇನಿಲ್ಲ.ಇಲ್ಲಿಯೂವ್ಯಾಕ್ಸಿನ್‌ ಕಳ್ಳದಂಧೆ ನಡೆಯುತ್ತಿದ್ದು,ಈ ಬಗ್ಗೆ ನನಗೆ ಮಾಹಿತಿ ಬಂದಕಾರಣ ನಾನುತಾಲೂಕು ವೈದ್ಯಾಧಿಕಾರಿಗೆ ಮಾಹಿತಿ ನೀಡಿದ್ದೇನೆ. ಹಳೇಪಾಳ್ಯದ ಕೆಲವರನ್ನುವಿಚಾರಣೆಗೆ ಒಳಪಡಿಸಲಾಗಿದ್ದು, ಜಿಲ್ಲಾಡಳಿತಹಾಗೂ ಪೊಲೀಸ್‌ ಇಲಾಖೆ ಕ್ರಮ ಕೈಗೊಳ್ಳಬೇಕು. ಸಾವಿರಾರು ರೂ.ಗೆ ಲಸಿಕೆ ಮಾರಾಟವಾಗುತ್ತಿರುವ ಬಗ್ಗೆ ಶಾಸಕರು ಹಾಗೂ ತಾಲೂಕು ಆಡಳಿತ ಎಚ್ಚರವಹಿಸಬೇಕಿದೆ ಎಂದರು.

ನಗರದ ಮಾರನಗೆರೆಯ ಯುವಕ ನೊಬ್ಬನಿಗೆಬ್ಲ್ಯಾಕ್‌ ಫ‌ಂಗಸ್‌ ಕಾಣಿಸಿಕೊಂಡಿದ್ದು, ಚಿಕಿತ್ಸೆಪಡೆಯಬೇಕೆಂಬ ಮಾಹಿತಿ ಇಲ್ಲದೆಬೆಂಗಳೂರಿನಲ್ಲಿ ಅಲೆಯುವಂತಾಗಿದೆ. ನನಗೆಮಾಹಿತಿ ತಿಳಿದ ತಕಣ ವಿ ‌Ò ಕ್ಟೋರಿಯಆಸ್ಪತ್ರೆಯಲ್ಲಿ ಯುವಕನನ್ನು ದಾಖಲಿಸಿ ಚಿಕಿತ್ಸೆನೀಡಲಾಗುತ್ತಿದೆ. ತಾಲೂಕಿನಲ್ಲಿಯೂ ಬ್ಲ್ಯಾಫ‌ಂಗಸ್‌ ಹೆಚ್ಚಾಗುವ ಮೊದಲೆ ನಗರದಲ್ಲಿಯೇಚಿಕಿತ್ಸೆ ನೀಡುವಂತೆ ಎಲ್ಲ ರೀತಿಯ ತಯಾರಿಮಾಡಿಕೊಳ್ಳಬೇಕೆಂದು ಒತ್ತಾಯಿಸಿದರು.

Advertisement

.‌ಮೆಡಿಕಲ್‌ ಕಿಟ್‌ ವಿತರಣೆ: ಹೈದರಬಾದ್‌ಮೂಲದ ಹಿರಿಯ ಐಪಿಎಸ್‌ ಅಧಿಕಾರಿಸಜ್ಜನರ್‌ ಹಾಗೂ ಲೋಕೇಶ್ವರ ಅಳಿಯ ಡಿಸಿಪಿವಿಜಯ್‌ಕುಮಾರ್‌ 4.5 ಲಕ್ಷ ರೂ.ವೆಚ್ಚದಮೆಡಿಕಲ್‌ ಕಿಟ್‌ ನೀಡಿದ್ದು, ಇವುಗಳವಿತರಣೆಯನ್ನು ನಗರದ ‌ 20 ವಾರ್ಡ್‌ಗಳನಗರಸಭಾ ಸದಸ್ಯರ ‌ ಮುಖಾಂತರ ವಿತರಣೆಮಾಡಲಾಗುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next