Advertisement
ತಮಿಳುನಾಡಿನ ಥೇಣಿ ಜಿಲ್ಲೆಯ ಕುರಂಗಣಿ ಅರಣ್ಯದಲ್ಲಿ ಟ್ರಿಕ್ಕಿಂಗ್‌ನಲ್ಲಿ ನಿರತರಾಗಿದ್ದ ತಂಡವೊಂದು ಭಾನುವಾರದ ಕಾಡ್ಗಿಚ್ಚಿಗೆ ಸಿಲುಕಿದಾಗ ಮೃತಪಟ್ಟ 9 ಮಂದಿಯಲ್ಲಿ ದಿವ್ಯಾ ಅವರ ಪತಿ ವಿಬಿನ್ ಸಹ ಒಬ್ಬರು. ಅತ್ತ, ದಿವ್ಯಾ ಅವರಿಗೂ ಶೇ. 90ರಷ್ಟು ಸುಟ್ಟಗಾಯಗಳಾಗಿದ್ದು, ಸದ್ಯಕ್ಕೆ ಮಧುರೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆ ಯುತ್ತಿದ್ದಾರೆ. ಮತ್ತೂಂದು ಘೋರ ವೆಂದರೆ, ಈ ಟ್ರೆಕ್ಕಿಂಗ್ ಆಯೋಜಕರಲ್ಲಿ ದಿವ್ಯಾ ಸಹ ಒಬ್ಬರು. ತಾವು ಸಹ ಆಯೋಜಕರಾಗಿದ್ದ ಕಾರ್ಯಾಚರಣೆ ಯಲ್ಲೇ ಪತಿಯನ್ನೂ ಕಳೆದುಕೊಂಡಿರು ವುದು ದುರ್ದೈವದ ಸಂಗತಿಯಾಗಿದೆ. Advertisement
ಕಾಡ್ಗಿಚ್ಚಿಗೆ ಬಲಿಯಾದ ಟ್ರೆಕ್ಕಿಂಗ್ ಪ್ರೇಮ
02:52 PM Mar 14, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.