Advertisement

ಚಾಮುಂಡೇಶ್ವರಿಗೆ ಚಿರೋಟಿ ಅಲಂಕಾರ ಶ್ರೀರಂಗಪಟ್ಟಣ

04:40 PM Oct 09, 2021 | Team Udayavani |

ನವರಾತ್ರಿ ಎರಡನೇ ದಿನದ ಅಂಗವಾಗಿ ಶ್ರೀರಂಗಪಟ್ಟಣದ ಚಾಮುಂಡೇಶ್ವರಿ ಬೀದಿಯಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಚಾಮುಂಡೇಶ್ವರಿ ದೇವಿಯ ಗರ್ಭಗುಡಿಗೆ ಚಿರೋಟಿ ಅಲಂಕಾರ ಮಾಡಲಾಗಿತ್ತು.

Advertisement

ಪ್ರತಿ ವರ್ಷ ಈ ದೇವಾಲಯದಲ್ಲಿ ನವರಾತ್ರಿ ಸಂದರ್ಭದಲ್ಲಿ ದೇವರ ವಿಗ್ರಹ ಸೇರಿದಂತೆ ಗರ್ಭ ಗುಡಿಗೆ ವಿಶೇಷ ಅಲಂಕಾರ ಮಾಡುವ ಸಂಪ್ರದಾಯ ದೇವಸ್ಥಾನದ ಅರ್ಚಕ ಲಕ್ಷ್ಮೀಶ್‌ ಬೆಳೆಸಿಕೊಂಡು ಬಂದಿದ್ದು, ಈ ಬಾರಿಯ ನವರಾತ್ರಿ ಸಂಧರ್ಭದಲ್ಲಿ ಖಾದ್ಯ ಪದಾರ್ಥಗಳ ಅಲಂಕಾರ ಮಾಡಲು ನಿರ್ಧರಿಸಿದ್ದು, ಮೊದಲ ದಿನ ಚಕ್ಕುಲಿಯ ಅಲಂಕಾರ ಮಾಡಿದ್ರೆ, ಎರಡನೇ ದಿನ ಚಿರೋಟಿ ಅಲಂಕಾರ ಮಾಡಿದ್ದಾರೆ.

ಇದನ್ನೂ ಓದಿ:- ಶಾಸಕ ಪುಟ್ಟ ರಾಜು ಗೃಹ ಕಚೇರಿಗೆ ಕಲ್ಲು

ಚಿರೋಟಿ ಅಲಂಕಾರದಲ್ಲಿಕಂಗೊಳಿಸ್ತಿರೋ ದೇವಿಯನ್ನು ನೋಡಲು ಸುತ್ತಮುತ್ತಲ ಗ್ರಾಮದ ಜನರು ಆಗಮಿಸಿ ದೇವರ ದರ್ಶನ ಪಡೆದು ದೇವಿ ಅಲಂಕಾರವನ್ನು ಕಣ್ತುಂಬಿಕೊಂಡರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next