Advertisement
ಡಿ. 2ರಂದು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ವೆಂಕಟೇಶ ದೇವಾಡಿಗ ಅವರ ಮನೆಗೆ ಭೇಟಿನೀಡಿ 25,000 ರೂ. ವೈದ್ಯಕೀಯ ನೇರವು ನೀಡಲಾಯಿತು. ಡಿ. 23 ರಂದು ಕೈಗೆ ಪೆಟ್ಟು ಬಿದ್ದು ಏಕಾಂಗಿಯಾಗಿ ಬದುಕುತ್ತಿರುವ 70 ರ ವಯೋವೃದ್ದರಾದ ನಾಗೂರಿನ ಚಂದೂ ದೇವಾಡಿಗರ ಮನೆಗೆ ಭೇಟಿ ನೀಡಿ 5000 ರೂ. ಹಾಗೂ ಹೈ ವೋಲ್ಟೆàಜ್ ವಿದ್ಯುತ್ ಅಪಘಾತ ದಿಂದ ಅನಾರೋಗ್ಯಪೀಡಿತರಾದ ಕಂಬದಕೋಣೆ ನಿವಾಸಿ ಸದಾನಂದ ದೇವಾಡಿಗರಿಗೆ 20,000 ರೂ. ವೈದ್ಯಕೀಯ ನೇರವು ನೀಡಲಾಯಿತು. ಡಿ. 24 ರಂದು ಮೂಲ್ಕಿ ಬಳಿಯ ಪಕ್ಷಿಕೆರೆ ಪಂಜ ನಿವಾಸಿ ಅನಾರೋಗ್ಯ ಪೀಡಿತರಾದ ಭೋಜ ದೇವಾಡಿಗರ ಮನೆಗೆ ಭೇಟಿ ನೀಡಿ 11,000 ರೂ. ವೈದ್ಯಕೀಯ ನೇರವು ಮತ್ತು ವಾಕರ್‌ನ್ನು ಹಸ್ತಾಂತರಿಸುವ ಮಾನವೀಯತೆ ಮೆರೆಯಲಾಯಿತು.
Advertisement
ದೇವಾಡಿಗ ಅಕ್ಷಯ ಕಿರಣ ವಾಟ್ಸಪ್ ಬಳಗ: ನೆರವು
11:48 AM Jan 02, 2019 | |
Advertisement
Udayavani is now on Telegram. Click here to join our channel and stay updated with the latest news.