Advertisement
ದಾಳಿಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂವಿಜ್ಞಾನಿ ಬಿ.ಕೆ. ಮೂರ್ತಿ ಸಿಬಂದಿ ಚೆನ್ನಪ್ಪ, ಕೇಶವ ಮೂರ್ತಿ, ಶ್ರೀಜಿತ್,ಎಕ್ಕಾರು ಗ್ರಾಮ ಕರಣಿಕ ವಿಜೇತ, ಗ್ರಾಮ ಸಹಾಯಕ ಕರುಣಾಕರ, ಬಜಪೆ ಪೊಲೀಸರು ಭಾಗಿಯಾಗಿದ್ದರು. ಅಕ್ರಮ ಗಣಿಗಾರಿಕೆಯ ಬಗ್ಗೆ ದೂರಿನಂತೆ ಈ ದಾಳಿ ನಡೆಸಲಾಗಿತ್ತು. ಪರವಾನಿಗೆ ಪಡೆಯದೇ ಗಣಿಗಾಕಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಈ ದಾಳಿ ನಡೆದಿದೆ ಎಂದು ಭೂವಿಜ್ಞಾನಿ ಬಿ.ಕೆ. ಮೂರ್ತಿ ಅವರು ತಿಳಿಸಿದ್ದಾರೆ.
Advertisement
ಅಕ್ರಮ ಕೆಂಪುಕಲ್ಲು ಗಣಿಗಾರಿಕೆ ಪತ್ತೆ: 8 ಲಾರಿ ವಶ
12:48 PM Mar 09, 2017 | |
Advertisement
Udayavani is now on Telegram. Click here to join our channel and stay updated with the latest news.