Advertisement
ಈ ಬಗ್ಗೆ ಶೀಘ್ರವೇ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ರನ್ನು ಭೇಟಿಯಾಗುವುದಾಗಿ ಸಂಘಟನೆ ಹೇಳಿದೆ. ರೊಹಿಂಗ್ಯಾ ನಿರಾಶ್ರಿತರ ಬಗ್ಗೆ ಕೇಂದ್ರ ತಳೆದಿರುವ ನಿಲುವನ್ನು ಅದು ಸ್ವಾಗತಿಸಿದೆ. ಈ ನಡುವೆ ವಿಶ್ವಸಂಸ್ಥೆ ಬಾಂಗ್ಲಾದೇಶದಲ್ಲಿರುವ ಹಾಲಿ ಮತ್ತು ಮುಂದಿನ ದಿನಗಳಲ್ಲಿ ಆ ದೇಶ ಪ್ರವೇಶಿಸುವ ಸುಮಾರು 7 ಲಕ್ಷ ನಿರಾಶ್ರಿತರಿಗೆ ಆಹಾರ ನೀಡುವ ಬೃಹತ್ ಯೋಜನೆ ಹಾಕಿಕೊಂಡಿದೆ. ಈ ನಡುವೆ ಉಗ್ರರು ಯಾವ ರೀತಿ ಹತ್ಯೆ ಮಾಡಿದರು ಎನ್ನುವುದನ್ನು ರಾಖೀನೆ ಪ್ರಾಂತ್ಯದ ಹಿಂದೂಗಳು ಹಲವು ಮಾಧ್ಯಮಗಳಿಗೆ ವಿವರಿಸಿದ್ದಾರೆ. Advertisement
ರೊಹಿಂಗ್ಯಾ ಹಿಂದೂಗಳಿಗೆ ಬಾಂಗ್ಲಾ ರಕ್ಷಣೆ ಕೊಡಲಿ
06:50 AM Sep 28, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.