Advertisement

ಡೇವಿಸ್‌ ಕಪ್‌: ಕೆನಡ ತಂಡದ ನಾಯಕ ಶಪೋವಲೋವ್‌

07:05 AM Sep 07, 2017 | Team Udayavani |

ಎಡ್ಮಂಟನ್‌: ಭಾರತ ವಿರುದ್ಧ ಸೆ. 15ರಿಂದ ನಡೆಯುವ ಡೇವಿಸ್‌ ಕಪ್‌ ವಿಶ್ವ ಬಣ ಪ್ಲೇ ಆಫ್ ಹೋರಾಟಕ್ಕೆ ಕೆನಡ ತಂಡವನ್ನು ವಿಶ್ವದ 69ನೇ ರ್‍ಯಾಂಕಿನ ಡೆನಿಸ್‌ ಶಪೋವಲೋವ್‌ ಮುನ್ನಡೆಸಲಿದ್ದಾರೆ.

Advertisement

18ರ ಹರೆಯದ ಶಪೋವಲೋವ್‌ ಪ್ರಚಂಡ ಫಾರ್ಮ್ನಲ್ಲಿದ್ದಾರೆ. ಯುಎಸ್‌ ಓಪನ್‌ನ ಪ್ರಿ-ಕ್ವಾರ್ಟರ್‌ಫೈನಲ್‌ನಲ್ಲಿ ಬುಸ್ಟ ಕೈಯಲ್ಲಿ ಸೋಲುವ ಮೊದಲು ಶಪೋವಲೋವ್‌ ಫ್ರಾನ್ಸ್‌ನ ತಾರೆ ಜೋ ವಿಲ್ಫೆ†ಡ್‌ ಸೋಂಗ ಅವರನ್ನು ಕೆಡಹಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next