Advertisement

ದೆಹಲಿ ಸುತ್ತಮುತ್ತ ಗುಡುಗು ಸಹಿತ ಮಳೆ

09:00 PM Feb 09, 2022 | Team Udayavani |

ನವದೆಹಲಿ: ದೆಹಲಿಯ ಕೆಲವು ಭಾಗಗಳಲ್ಲಿ ಬುಧವಾರ ಬೆಳಗ್ಗೆ  ಮಳೆಯಾಗಿದೆ.

Advertisement

ಈ ಬಗ್ಗೆ ಹವಾಮಾನ ಇಲಾಖೆ ಮುಂಚೆಯೇ ಸೂಚನೆ ನೀಡಿತ್ತು. ದೆಹಲಿಗೆ ಅಂಟಿಕೊಂಡಿರುವ ನೋಯ್ಡಾ, ಗುರುಗ್ರಾಮ, ಫ‌ರೀದಾಬಾದ್‌ನಲ್ಲೂ ಮಳೆಯಾಗಿದೆ.

ಮಳೆಯ ಜೊತೆಗೆ ಗುಡುಗುಸಿಡಿಲು, ತೀವ್ರ ಗಾಳಿಯ ಪ್ರಭಾವವೂ ಇತ್ತು. ಪರಿಣಾಮ ನಾಗರಿಕರು ಚಳಿಯ ಜೊತೆಗೆ, ಒದ್ದೆ ಅನುಭವಕ್ಕೂ ಒಳಗಾಗಿದ್ದಾರೆ.

ಇದನ್ನೂ ಓದಿ:ನಾಳೆ ಯುಪಿ ಮೊದಲ ಹಂತದ ವೋಟಿಂಗ್ : 9 ಸಚಿವರ ಭವಿಷ್ಯ ನಿರ್ಧಾರ

Advertisement

Udayavani is now on Telegram. Click here to join our channel and stay updated with the latest news.

Next