Advertisement

ಉಗ್ರರಿಗೆ ಆರ್ಥಿಕ ನೆರವು ಆರೋಪ : ಉಗ್ರ ಹಫೀಜ್‌ಗೆ ಜಾಮೀನು ರಹಿತ ಬಂಧನ ವಾರೆಂಟ್‌

10:09 PM Feb 07, 2021 | Team Udayavani |

ನವದೆಹಲಿ: ಕಾಶ್ಮೀರ ಕಣಿವೆಯಲ್ಲಿ ಉಗ್ರರಿಗೆ ಆರ್ಥಿಕ ನೆರವು ನೀಡಿದ ಆರೋಪದ ಹಿನ್ನೆಲೆಯಲ್ಲಿ 26/11 ಮುಂಬೈ ದಾಳಿ ಮಾಸ್ಟರ್‌ ಮೈಂಡ್‌, ಪಾಕ್‌ನ ಲಷ್ಕರ್‌ ಇ- ತೊಯ್ಬಾ ಉಗ್ರ ಪಿಪಾಸು ಹಫೀಜ್‌ ಸಯೀದ್‌ ವಿರುದ್ಧ ದೆಹಲಿ ಹೈಕೋರ್ಟ್‌ ಜಾಮೀನು ರಹಿತ ಬಂಧನ ವಾರೆಂಟ್‌ ಹೊರಡಿಸಿದೆ.

Advertisement

ಎನ್ಐಎ ಮೋಸ್ಟ್‌ ವಾಂಟೆಡ್‌ ಲಿಸ್ಟ್‌ನಲ್ಲಿರುವ ಹಫೀಜ್‌ನನ್ನು ವಿಶ್ವಸಂಸ್ಥೆ ಕೂಡ ಜಾಗತಿಕ ಉಗ್ರ ಎಂದು ಘೋಷಿಸಿತ್ತು. ಹಫೀಜ್‌ ಜತೆಗೆ ಮೂವರು ಸಹ ಆರೋಪಿಗಳಾದ ಕಾಶ್ಮೀರಿ ಉದ್ಯಮಿ ಝಾಹೂರ್‌ ಅಹ್ಮದ್‌ ಶಾ ವತಾಲಿ, ಪ್ರತ್ಯೇಕವಾದಿ ಅಲ್ತಾಫ್ ಅಹ್ಮದ್‌ ಶಾ, ಯುಎಇ ಉದ್ಯಮಿ ನವಾಲ್‌ ಕಿಶೋರ್‌ ಕಪೂರ್‌ಗೂ ಬಂಧನದ ವಾರೆಂಟ್‌ ಜಾರಿಗೊಳಿಸಲಾಗಿದೆ.

ಇವರೆಲ್ಲರೂ ಭಾರತದಲ್ಲಿ ಉಗ್ರ ಚಟುವಟಿಕೆಗೆ ಆರ್ಥಿಕ ನೆರವು ನೀಡಿದ್ದರು.

ಇದನ್ನೂ ಓದಿ:ಮೂರು ವರ್ಷಗಳಲ್ಲಿ ಪಾಕ್‌ಗೆ ತೆರಳಿದ 100 ಕಾಶ್ಮೀರಿಗಳು ನಾಪತ್ತೆ!

Advertisement

Udayavani is now on Telegram. Click here to join our channel and stay updated with the latest news.

Next