Advertisement
ಜೂ.21ರಿಂದ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸ ಕೈಗೊಳ್ಳಲಿರುವಂತೆಯೇ ಈ ನಿರ್ಧಾರ ಕೈಗೊಳ್ಳಲಾಗಿದೆ. ಪ್ರವಾಸದ ವೇಳೆ 3 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ರಕ್ಷಣಾ ಒಪ್ಪಂದದಲ್ಲಿ ಅದನ್ನೂ ಸೇರ್ಪಡೆಗೊಳಿಸಲಾಗುತ್ತದೆ. ಅವುಗಳನ್ನು ಭೂಸೇನೆ, ಐಎಎಫ್, ಭಾರತೀಯ ನೌಕಾಪಡೆಗೆ ಬಳಕೆ ಮಾಡಲಾಗುತ್ತದೆ. ಒಟ್ಟು 35 ಗಂಟೆಗಳ ಕಾಲ ಹಾರಾಟ ನಡೆಸುವ ಸಾಮರ್ಥ್ಯ ಹೊಂದಿರುವ ಅವು, ನಾಲ್ಕು ಹೆಲ್‌ಫೈರ್ ಕ್ಷಿಪಣಿಗಳನ್ನು, 450 ಕೆಜಿ ತೂಕ ಬಾಂಬ್‌ಗಳನ್ನೂ ಹೊತ್ತಯ್ಯುವ ಸಾಮರ್ಥ್ಯ ಹೊಂದಿವೆ. ಅದು ಸ್ಕೈ ಗಾರ್ಡಿಯನ್ ಮತ್ತು ಸಿ ಗಾರ್ಡಿಯನ್ ಎಂಬ ಆವೃತ್ತಿಗಳನ್ನು ಹೊಂದಿದೆ. Advertisement
Dater Drone ಖರೀದಿಗೆ ರಕ್ಷಣಾ ಖರೀದಿ ಮಂಡಳಿ ಸಮ್ಮತಿ
10:57 PM Jun 15, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.