Advertisement
ಇದಕ್ಕೆ ಟ್ವೀಟರ್ನಲ್ಲಿ ಹಲವಾರು ಮಂದಿ ಲೇವಡಿ ಮಾಡಿದ್ದಾರೆ. “ಪಾಕಿಸ್ತಾನದ ರಕ್ಷಣಾ ಸಚಿವರು ಹಳೆಯ ಅಂಕಲ್ ಥರಾ ಮಾತಾಡುತ್ತಿದ್ದಾರೆ’ ಎಂದು ಒಬ್ಬರು ಕಾಲೆಳೆದಿದ್ದರೆ, “ಅಯ್ಯೋ, ಪಾಕಿಸ್ತಾನದ ರಕ್ಷಣಾ ಸಚಿವರಿಗೆ ಚವನಪ್ರಾಶ ತಿನ್ನಿಸಿ’ ಎಂದು ಮತ್ತೂಬ್ಬರು ಹಾಸ್ಯ ಮಾಡಿದ್ದಾರೆ. ಇನ್ನೂ ಒಬ್ಬರು, “ಪಾಕ್ ವಾಯುಪಡೆಯಲ್ಲಿ ರೇಡಾರ್ಗಳು ಇವೆಯೇ ಅಥವಾ ಯಾವುದೋ ಆ್ಯಂಟೆನವನ್ನೇ ಹಿಡಿದುಕೊಂಡು ರೇಡಾರ್ ಅಂತ ನಂಬಿಕೊಂಡಿದ್ದೀರೋ’ ಎಂದು ಗೇಲಿ ಮಾಡಿದ್ದರೆ, ಇನ್ನೊಬ್ಬರು, “ಮೋದಿಯವರೆ, ಇನ್ನು ಮುಂದೆ ನೀವು ದಾಳಿ ಮಾಡುವುದಾದರೆ, ಬೆಳಗ್ಗೆ ದಾಳಿ ಮಾಡಿ’ ಎಂದು ಪರ್ವೇಜ್ ಕಾಲೆಳೆದಿದ್ದಾರೆ. Advertisement
ನಗೆಪಾಟಲಿಗೀಡಾದ ಪಾಕ್ ರಕ್ಷಣಾ ಸಚಿವ!
12:30 AM Feb 28, 2019 | |
Advertisement
Udayavani is now on Telegram. Click here to join our channel and stay updated with the latest news.