Advertisement
ಇನ್ನೊಂದೆಡೆ ಬೆಲ್ಟ್ ಆ್ಯಂಡ್ ರೋಡ್ ಯೋಜನೆ ಚೀನದ ಪ್ರಭಾವ ಹೆಚ್ಚಿಸಿಕೊಳ್ಳುವ ಯೋಜನೆ ಎಂಬ ಆರೋಪವನ್ನು ಚೀನ ತಳ್ಳಿಹಾಕಿದೆ. ಸಾಮಾನ್ಯವಾಗಿ ಪ್ರತಿ ವರ್ಷವೂ ವಿತ್ತ ಬಜೆಟ್‌ನ ಎಷ್ಟು ಶೇಕಡಾವಾರು ಭಾಗವನ್ನು ರಕ್ಷಣಾ ವೆಚ್ಚಕ್ಕೆ ಮೀಸಲಿಡಲಾಗಿದೆ ಎಂದು ಮೊದಲೇ ಘೋಷಣೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಹಾಗೆ ಮಾಡಿಲ್ಲ. ಆದರೆ ಚೀನದ ಆರ್ಥಿಕತೆಯ ಹೆಚ್ಚಳಕ್ಕೆ ಅನುಗುಣವಾಗಿ ರಕ್ಷಣಾ ವೆಚ್ಚವನ್ನೂ ಏರಿಕೆ ಮಾಡಲಾಗಿದೆ ಎಂದು ಹೇಳಿದ್ದಾರೆ.
Advertisement
ರಕ್ಷಣಾ ಬಜೆಟ್ ವಿವರ ಬಹಿರಂಗ ಕೈಬಿಟ್ಟ ಚೀನ
10:05 AM Mar 05, 2018 | Harsha Rao |
Advertisement
Udayavani is now on Telegram. Click here to join our channel and stay updated with the latest news.