Advertisement

British ಅಕಾಡೆಮಿ ಸಿನಿಮಾ ಪ್ರಶಸ್ತಿ ಕಾರ್ಯಕ್ರಮ ನಿರೂಪಣೆಗೆ ದೀಪಿಕಾ

12:25 AM Feb 14, 2024 | Pranav MS |

ನವದೆಹಲಿ: ಬ್ರಿಟಿಷ್‌ ಅಕಾಡೆಮಿ ಸಿನಿಮಾ ಪ್ರಶಸ್ತಿ (ಬಾಫಾr) ವಿತರಣಾ ಕಾರ್ಯಕ್ರಮದ ನಿರೂಪಕಿಯಾಗಿ ಬಾಲಿವುಡ್‌ ತಾರೆ ದೀಪಿಕಾ ಪಡುಕೋಣೆ ಆಯ್ಕೆಯಾಗಿ­ದ್ದಾರೆ. ಶುಕ್ರವಾರ ಲಂಡನ್‌ನ ರಾಯಲ್‌ ಫೆಸ್ಟಿವಲ್‌ ಹಾಲ್‌ನಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ದೀಪಿಕಾ ಜೊತೆಗೆ ಹಾಲಿವುಡ್‌ ನಟ ಡೇವಿಡ್‌ ಬೆಕಂ, ನಟಿ ಕೇಟ್‌ ಬ್ಲಾಂಚೆಟ್‌, ಗಾಯಕಿ ಡುವಾ ಲೀಪಾ ಸೇರಿದಂತೆ ಹಲವು ತಾರೆಯರು ಕಾರ್ಯಕ್ರಮ ನಿರೂಪಿಸಲಿದ್ದಾರೆ.

Advertisement

ಕಳೆದ ವರ್ಷ ಆಸ್ಕರ್‌ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ನಿರೂಪಕಿಯಾಗಿದ್ದ ದೀಪಿಕಾ, ಸಿನಿಮಾ ಜಗತ್ತಿನ ಗಮನವನ್ನು ಸೂರೆಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next