Advertisement

ಅಮೆರಿಕದಲ್ಲಿ ದೀಪಿಕಾ ಪಡುಕೋಣೆ ದೋಸೆ !

06:27 AM Jan 03, 2019 | |

ಹೊಸದಿಲ್ಲಿ:  ಹೊಸ ವರ್ಷ ಸ್ವಾಗತಿಸಲು ಅಮೆರಿಕಕ್ಕೆ ತೆರಳಿರುವ ಬಾಲಿವುಡ್‌ನ‌ ನವ ದಂಪತಿ ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಸಿಂಗ್‌ಗೆ ಟೆಕ್ಸಾಸ್‌ನ ರೆಸ್ಟಾರೆಂಟ್‌ನಲ್ಲಿ ಅಚ್ಚರಿ ಕಾದಿತ್ತು. ಅವರು ಉಪಾಹಾರಕ್ಕೆಂದು ತೆರಳಿದ್ದ ಭಾರತೀಯ ರೆಸ್ಟಾರೆಂಟ್‌ನ ಮೆನುವಿನಲ್ಲಿ ದೀಪಿಕಾ ಪಡುಕೋಣೆ ಹೆಸರಿನ ದೋಸೆ ಇತ್ತು.

Advertisement

 ಈ ಮೆನುವಿನ ಫೋಟೊವನ್ನು ರಣವೀರ್‌ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ. ಅಲ್ಲದೆ, ದೋಸೆಯ ರುಚಿಯನ್ನೂ ನೋಡಿದ್ದಾಗಿ ಬರೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next