Advertisement

ಕ್ಯಾಲಿಫೋರ್ನಿಯ ಕಾಡ್ಗಿಚ್ಚು : ಬಲಿ ಸಂಖ್ಯೆ 10ಕ್ಕೆ ಏರಿಕೆ

03:57 PM Oct 10, 2017 | udayavani editorial |

ಸ್ಯಾನ್‌ಫ್ರಾನ್ಸಿಸ್ಕೋ : ಕ್ಯಾಲಿಫೋರ್ನಿಯದಲ್ಲಿ ವೇಗವಾಗಿ ಹರಡುತ್ತಿರುವ ಕಾಡ್ಗಿಚ್ಚಿಗೆ ಕನಿಷ್ಠ ಹತ್ತು ಮಂದಿ ಬಲಿಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಸೊನೋಮಾ ಕೌಂಟಿಯಲ್ಲಿ ಕನಿಷ್ಠ ಏಳು ಮಂದಿ ಕಾಡ್ಗಿಚ್ಚಿಗೆ ಬಲಿಯಾಗಿರುವುದನ್ನು ಷರೀಫ‌ರ ಕಾರ್ಯಾಲಯ ದೃಢೀಕರಿಸಿದೆ. ಮೃತರ ಬಂಧುಗಳು, ಹಿತೈಷಿಗಳು ಮತ್ತು ಸ್ನೇಹಿತರಿಗೆ ನಾವು ನಮ್ಮ ಸಂತಾಪವನ್ನು ಸೂಚಿಸಬಯಸುತ್ತೇವೆ’ ಎಂದು ಸೊನೋಮಾ ಕೌಂಟಿಯ ಷರೀಫ್ ಟ್ವೀಟ್‌ ಮಾಡಿದ್ದಾರೆ.

ಕಾಡ್ಗಿಚ್ಚಿಗೆ ಮೂವರು ಬಲಿಯಗಿದ್ದರೆಂದು ಈ ಮೊದಲು ವರದಿಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next