Advertisement
ರಾಮದುರ್ಗ ತಾಲೂಕಿನ ಕುನಾಳ ಗ್ರಾಮದ ತಿಮ್ಮಣ್ಣ ಬಂಡಿವಡ್ಡರ (36) ಮೃತ ಯುವಕ. ಕೋವಿಡ್ ಹಿನ್ನೆಲೆ ತಿಮ್ಮಣ್ಣನ ಕುಟುಂಬಸ್ಥರು ಮಂಗಳವಾರ ರಾತ್ರಿ ಚಿಕಿತ್ಸೆಗಾಗಿ ತಿಮ್ಮಣ್ಣನನ್ನು ಕರೆತಂದಿದ್ದಾರೆ. ಆ ವೇಳೆಯಲ್ಲಿ ಆಸ್ಪತ್ರೆಯಲ್ಲಿ ಬೆಡ್ ಗಳು ಖಾಲಿ ಇರದ ಕಾರಣ ಅವರನ್ನು ಬಾಗಲಕೋಟೆಗೆ ಕರೆದ್ಯೊಯಲು ಸ್ಥಳೀಯ ವೈದ್ಯರು ಸೂಚಿಸಿದ್ದಾರೆ.
Advertisement
ಮುಧೋಳ : ಆಕ್ಸಿಜನ್ ಬೆಡ್ ಸಿಗದೆ ಯುವಕ ಆಸ್ಪತ್ರೆ ಎದುರೇ ಸಾವು
09:54 AM May 12, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.