Advertisement

ಯುಎಇಯಿಂದ 4 ತಿಂಗಳ ಬಳಿಕ ಮೃತದೇಹ ತವರಿಗೆ

12:24 PM Sep 03, 2018 | |

ದುಬೈ: ಭಾರತೀಯ ಮೂಲದ ವ್ಯಕ್ತಿಯೊಬ್ಬರು ಯುಎಇಯಲ್ಲಿ ಮೃತಪಟ್ಟು 4 ತಿಂಗಳ ಬಳಿಕ ಅವರ ಮೃತದೇಹವನ್ನು ಭಾರತಕ್ಕೆ ಮರಳಿಸಲಾಗಿದೆ. ಮೂಲತಃ ಮಧ್ಯಪ್ರದೇಶದವರಾದ ಯೂಸುಫ್ ಖಾನ್‌ ರಶೀದ್‌ ಖಾನ್‌(50) ಅಜ್ಮನ್ಸ್‌ ಅಲ್‌ ರಶಿದಿಯಾದಲ್ಲಿ ಏ.12ರಂದು ಮೃತ ಪಟ್ಟಿದ್ದರು. ಅದು ಆತ್ಮಹತ್ಯೆ ಎಂದು ಮರಣೋತ್ತರ ಪರೀಕ್ಷೆ ವರದಿ ತಿಳಿಸಿತ್ತು. 

Advertisement
Advertisement

Udayavani is now on Telegram. Click here to join our channel and stay updated with the latest news.

Next