Advertisement
ಇದು ಅಪನಗದೀಕರಣ ಘೋಷಣೆ ಯಾದ ಹಿಂದಿನ ದಿನದ ವಹಿವಾಟಿಗಿಂತ 6 ಪಟ್ಟು ಹೆಚ್ಚಾಗಿದೆ. ಅಪನಗದೀಕರಣ ಘೋಷಣೆಯಾದ ನ.8ರ ಹಿಂದಿನ ದಿನವಾದ ನ.7ರಂದು 496.88 ಕೋಟಿ ರೂ. ನಗದು ಡಿಸಿಸಿ ಬ್ಯಾಂಕ್‌ಗಳಲ್ಲಿ ಜಮೆ ಆಗಿತ್ತು. ಆದರೆ ನೋಟು ರದ್ದತಿ ಘೋಷಣೆಯಾದ ಅನಂತರ ನ.14ರವರೆಗೆ 3,051.2 ಕೋಟಿ ರೂ. ಜಮೆಯಾಗಿದೆ. ನ.7ರ 1 ದಿನದ ವಹಿವಾಟಿಗೆ ಹೋಲಿಸಿದರೆ ಇದು 6 ಪಟ್ಟು ಅಧಿಕ.
Advertisement
ಡಿಸಿಸಿ ಬ್ಯಾಂಕ್ ಠೇವಣಿ 4 ದಿನದಲ್ಲಿ 6 ಪಟ್ಟು ಅಧಿಕ
03:50 AM Jan 07, 2017 | |
Advertisement
Udayavani is now on Telegram. Click here to join our channel and stay updated with the latest news.