Advertisement

ಅಮಾನತಿನ ಬಳಿಕ ಡೇವಿಡ್‌ ವಾರ್ನರ್‌ ಮೊದಲ ಶತಕ

06:50 AM Jun 17, 2018 | |

ಸಿಡ್ನಿ: ಕೇಪ್‌ಟೌನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಟೆಸ್ಟ್‌ ಕ್ರಿಕೆಟ್‌ ಪಂದ್ಯದ ವೇಳೆ ಸಹ ಆಟಗಾರ ಬ್ಯಾನ್‌ಕ್ರಾಫ್ಟ್ ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆಸ್ಟ್ರೇಲಿಯಾ ತಂಡದ ಉಪನಾಯಕ ಡೇವಿಡ್‌ ವಾರ್ನರ್‌
ತಲೆದಂಡವಾಗಿತ್ತು. 12 ತಿಂಗಳು ಅವರು ನಿಷೇಧಕ್ಕೆ ಒಳಗಾಗಿದ್ದಾರೆ.

Advertisement

ಪ್ರಸ್ತುತ ಅಂತಾರಾಷ್ಟ್ರೀಯ ಪಂದ್ಯಗಳಿಂದ ನಿಷೇಧದಲ್ಲಿರುವ ಅವರು ದೇಶಿಯ ಪಂದ್ಯವೊಂದರಲ್ಲಿ 130 ರನ್‌ ಸಿಡಿಸಿದ್ದಾರೆ.

ಬ್ರಿಸ್ಬೇನ್‌ನ ಅಲನ್‌ ಬಾರ್ಡರ್‌ ಓವಲ್‌ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ನ್ಯಾಷನಲ್‌ ಹೈಪರ್ಫಾರ್‌ವೆುನ್ಸ್‌ ತಂಡದ ವಿರುದ್ಧ ವಾರ್ನರ್‌ ರನ್‌ ಮಳೆ ಹರಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next