Advertisement

ದಾವಣಗೆರೆ: 12 ಕೋಟಿ ರೂ. ಬಂಗಾರ, ವಜ್ರಕ್ಕೆ ಜಿಎಸ್ ಟಿ ಬಿಲ್ ತಾಳೆ

07:44 PM Apr 12, 2024 | Team Udayavani |

ದಾವಣಗೆರೆ: ಲೋಕಿಕೆರೆ ಚೆಕ್ ಪೋಸ್ಟ್ ನಲ್ಲಿ ವಶಪಡಿಸಿಕೊಂಡಿದ್ದ 12 ಕೋಟಿ ರೂ. ಮೌಲ್ಯದ ಬಂಗಾರ, ವಜ್ರ ಸಾಗಣೆಗೆ ಸಂಬಂಧಿಸಿದ ಜಿಎಸ್ ಟಿ ಬಿಲ್ ತಾಳೆಯಾಗಿರುವುದನ್ನು ಪರಿಶೀಲನೆ ನಡೆಸಿದ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಖಚಿತ ಪಡಿಸಿದ್ದಾರೆ.

Advertisement

ಚಿನ್ನ ಸಾಗಾಣಿಕೆ ಬಗ್ಗೆ ಚುನಾವಣೆ ಸಂದರ್ಭದಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಗೆ ಲಿಖಿತ ಮಾಹಿತಿ ನೀಡಲು ವಿಫಲರಾಗಿದ್ದರಿಂದ ವಾಹನ ವಶಕ್ಕೆ ಪಡೆಯಲಾಗಿದೆ.

ಬಂಗಾರವು ಬೆಂಗಳೂರಿನಿಂದ ದಾವಣಗೆರೆ ಮತ್ತು ಶಿವಮೊಗ್ಗದಲ್ಲಿನ ಕಲ್ಯಾಣ್ ಜ್ಯೂಯಲರ್, ಮಲಬಾರ್, ಟೈಟಾನ್, ಬೀಮಾಗೋಲ್ಡ್ ಹಾಗೂ ಇತರೆ ವರ್ತಕರಿಗೆ ಸರಬರಾಜಾಗುತ್ತಿತ್ತು.

Advertisement

Udayavani is now on Telegram. Click here to join our channel and stay updated with the latest news.

Next