Advertisement

ಸ್ವದೇಶಕ್ಕೆ ಮರಳುವ ನಂಬಿಕೆಯೇ ಇರಲಿಲ್ಲ..

10:56 PM Mar 06, 2022 | Team Udayavani |

ದಾವಣಗೆರೆ: ಕರ್ನಾಟಕ ರಾಜ್ಯ ವೈಜ್ಞಾನಿಕಸಂಶೋಧನಾ ಪರಿಷತ್ತಿನಿಂದ ರಾಜ್ಯಮಟ್ಟದ ನಾಯಕತ್ವ ಕಾರ್ಯಗಾರನಗರದಲ್ಲಿ ನಡೆಯಿತು.ಕಾರ್ಯಾಗಾರ ಉದ್ಘಾಟಿಸಿಮಾತನಾಡಿದ ಶ್ರೀ ಬಸವಪ್ರಭುಸ್ವಾಮೀಜಿ, ಭೌತಿಕವಾದ ದೀಪ ಎಣ್ಣೆ, ಬತ್ತಿಇರುವ ತನಕ ಮಾತ್ರ ಉರಿಯುತ್ತದೆ .ಆದರೆ ವಿಚಾರದ ದೀಪ ಎಂದಿಗೂ ಆರಿಹೋಗುವುದಿಲ್ಲ.

Advertisement

ಸದಾ ಕಾಲವೂ ನಮಗೆಬೆಳಕು ನೀಡುತ್ತದೆ ಆಗ ಜೀವನವೇಪ್ರಕಾಶಮಾನವಾಗುತ್ತದೆ ಎಂದರು.ಸಮಾಜದಲ್ಲಿಂದು ವೈಚಾರಿಕ ಕ್ರಾಂತಿಯದೀಪವನ್ನು ಮೊದಲು ಹಚ್ಚಿದವರುಬುದ್ಧ , ಬಸವಣ್ಣ , ಅಂಬೇಡ್ಕರ್‌ರವರು.ಈ ತ್ರಿಮೂರ್ತಿ ಗಳು ವಿಚಾರಕ್ರಾಂತಿಯರತ್ನಗಳಾಗಿದ್ದಾರೆ. ಅವರ ತತ್ವಗಳನ್ನುಸಂಪ್ರದಾಯವಾದಿಗಳು ಒಪ್ಪುವುದಿಲ್ಲ.ಮೌಡ್ಯತೆಯನ್ನು ಬಿತ್ತುವರಾಗಿದ್ದಾರೆ.ಹಾಗಾಗಿಯೇ ಇಂದು ಸಮಾಜದಲ್ಲಿಮೂಢನಂಬಿಕೆಗಳು ಹೆಚ್ಚಾಗಿವೆ.

ಈಮೂಢನಂಬಿಕೆಗಳನ್ನು ಕಿತ್ತು ಹಾಕಿವಿಚಾರವಂತಿಕೆಯನ್ನು ಬೆಳಸಬೇಕಾಗಿದೆಎಂದು ತಿಳಿಸಿದರು. ಹುಲಿಕಲ್‌ನಟರಾಜ್‌, ನೌಕರರ ಸಂಘದಜಿಲ್ಲಾಧ್ಯಕ್ಷ ಪಾಲಾಕ್ಷಿ, ಪರಿಷತ್‌ನಪದಾಧಿಕಾರಿಗಳು, ಸದಸ್ಯರು ಈಸಂದರ್ಭದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next