Advertisement

ಎಂಇಎಸ್‌-ಶಿವಸೇನೆ ನಿಷೇಧಕ್ಕೆ ಸರ್ಕಾರ ಮುಂದಾಗಲಿ

05:44 PM Dec 19, 2021 | Team Udayavani |

ದಾವಣಗೆರೆ: ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಕನ್ನಡ ಬಾವುಟಸುಟ್ಟ ಮತ್ತು ಬೆಳಗಾವಿಯಲ್ಲಿರಾಯಣ್ಣರ ಪ್ರತಿಮೆ ಭಗ್ನಗೊಳಿಸಿ,ಪೊಲೀಸ್‌ ವಾಹನದ ಮೇಲೆ ಕಲ್ಲುತೂರಾಟ ನಡೆಸಿರುವ ಎಂಇಎಸ್‌ಮತ್ತು ಶಿವಸೇನೆ ಸಂಘಟನೆಗಳನ್ನುದೇಶಾದ್ಯಂತ ನಿಷೇಧಿಸಿಭೋತ್ಪಾದನಾ ಸಂಘಟನೆಗಳ ಪಟ್ಟಿಗೆಸೇರಿಸಬೇಕು ಎಂದು ಒತ್ತಾಯಿಸಿವಿಶ್ವ ಕರ್ನಾಟಕ ರಕ್ಷಣಾ ವೇದಿಕೆಯಕಾರ್ಯಕರ್ತರು ಶನಿವಾರ ನಗರದಲ್ಲಿಪ್ರತಿಭಟನೆ ನಡೆಸಿದರು.

Advertisement

ನಗರದ ಜಯದೇವ ವೃತ್ತದಲ್ಲಿಸೇರಿದ ಪ್ರತಿಭಟನಾಕಾರರನ್ನು¨àಶಿಸಿ ೆªಮಾತನಾಡಿದ ವಿಶ್ವ ಕರವೇ ಸಂಸ್ಥಾಪಕಅಧ್ಯಕ್ಷ ಕೆ.ಜಿ. ಯಲ್ಲಪ್ಪ, ಸಂಗೊಳ್ಳಿರಾಯಣ್ಣ ಮತ್ತು ಶಿವಾಜಿಈನೆಲದಅಪ್ರತಿಮ ದೇಶಭಕ್ತರಾಗಿದ್ದಾರೆ. ಈಇಬ್ಬರು ಮಹಾನಾಯಕರಿಗೆ ರಾಜ್ಯಗಳಗಡಿದಾಟಿಯೂ ದೇಶಾದ್ಯಂತಕೋಟ್ಯಂತರಜನಅಭಿಮಾನಿಗಳಿದ್ದಾರೆ.ಆದರೆ ಎಂಇಎಸ್‌ ಮತ್ತು ಶಿವಸೇನಾಪುಂಡರು ಭಾಷಾ ವಿಚಾರದಲ್ಲಿತಗಾದೆ ತೆಗೆಯುವ ಮೂಲಕ ಈಇಬ್ಬರು ನಾಯಕರನ್ನು ಒಂದುರಾಜ್ಯಕ್ಕೆ ಸೀಮಿತಗೊಳಿಸಲುಮುಂದಾಗರುವುದು ಅತ್ಯಂತನಾಚಿಕೆಗೇಡಿನ ಸಂಗತಿ ಎಂದರು.

ಬೆಳಗಾವಿ ವಿಷಯದಲ್ಲಿ ಪದೇ,ಪದೇಕ್ಯಾತೆತೆಗೆಯುತ್ತಿರುವಶಿವಸೇನೆಮತ್ತು ಎಂಇಎಸ್‌ ಕ®ಡಿಗÃ ‌° ‌ುಮತ್ತು ಮರಾಠಿಗರ ಮಧ್ಯೆ ಭಾಷಾಸಾಮರಸ್ಯವನ್ನು ಕದಡಿ ತಮ್ಮ ಬೇಳೆಬೇಯಿಸಿಕೊಳ್ಳಲು ಮುಂದಾಗಿವೆ.ಮೊನ್ನೆ ಕೊಲ್ಲಾಪುರದಲ್ಲಿ ಕನ್ನಡ ಬಾವುಟಸುಟ್ಟ ಶಿವಸೇನೆ ಮತ್ತು ಎಂಇಎಸ್‌ಪುಂಡರು, ಬೆಳಗಾವಿಯಲ್ಲಿ ಅಪ್ರತಿಮದೇಶಭಕ್ತ ಸಂಗೊಳ್ಳಿ ರಾಯಣ್ಣರಪ್ರತಿಮೆಯನ್ನು ಧ್ವಂಸಗೊಳಿಸಿರುವುದುಅತ್ಯಂತ ಖಂಡನೀಯ.

ಪದೇ ಪದೇಹಿಂಸಾಕೃತ್ಯಗಳನ್ನು ಮಾಡಿಕೊಂಡುಬಂದಿರುವ ಎಂಇಎಸ್‌ ಮತ್ತುಶಿವಸೇನೆ ಸಂಘಟನೆಗಳನ್ನು ನಿಷೇಧಿಸಿಭಯೋತ್ಪಾದನಾ ಸಂಘಟನೆಗಳಪಟ್ಟಿಗೆ ಸೇರಿಸಬೇಕು ಎಂದುಒತ್ತಾಯಿಸಿದರು.ವಿಶ್ವ ಕರವೇಯ ಬಾಬುರಾವ್‌, ಎಂ.ರವಿ, ಕೆ.ಎಚ್‌.ಮೆಹಬೂಬ್‌, ಅಮ್ಜದ್‌ ಅಲಿ,ವಾಸೀಂ, ಫಯಾಜ್‌, ಯುವರಾಜ್‌,ಗಣೇಶ್‌, ಮಾಲತೇಶ್‌, ಸುಹೀಲ್‌ಮತ್ತಿತರರು ಪ್ರತಿಭಟನೆಯಲ್ಲಿಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next