Advertisement
ಮೈಸೂರಿನ ಬನ್ನೂರು ಬಳಿಯ ಹತ್ತಿಹಾಳದಲ್ಲಿ ತೋತಾಪುರಿ ಶೂಟಿಂಗ್ ನಡೆಯುತ್ತಿದ್ದ ಸ್ಥಳಕ್ಕೆ ಧಾವಿಸಿದ ದರ್ಶನ್ ಅಭಿಮಾನಿಗಳು, ಕ್ಷಮೆ ಕೇಳುವಂತೆ ಜಗ್ಗೇಶ್ ಅವರಿಗೆ ಪಟ್ಟು ಹಿಡಿದರು. ಈ ವೇಳೆ ಸ್ಪಷ್ಟನೆ ನೀಡಲು ಮುಂದಾದ ಜಗ್ಗೇಶ್ ಹಾಗೂ ಅಭಿಮಾನಿಗಳ ನಡುವೆ ಕೆಲಹೊತ್ತು ಮಾತಿನ ಚಕಮಕಿ ನಡೆಯಿತು.
Advertisement
ಆಕ್ಷೇಪಾರ್ಹ ಆಡಿಯೋ ವಿವಾದ…ದರ್ಶನ್ ಅಭಿಮಾನಿಗಳ ಕ್ಷಮೆಯಾಚಿಸಿದ ಜಗ್ಗೇಶ್
04:13 PM Feb 22, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.