Advertisement
ಸ್ಯಾಮ್ ಬಿಲ್ಲಿಂಗ್ಸ್ ಮತ್ತು ಕೋರಿ ಆ್ಯಂಡರ್ಸನ್ ಅವರ ಉಪಯುಕ್ತ ಆಟದಿಂದಾಗಿ ಡೆಲ್ಲಿ ತಂಡವು ಆರು ವಿಕೆಟಿಗೆ 188 ರನ್ನುಗಳ ಉತ್ತಮ ಮೊತ್ತ ಪೇರಿಸಿತು. ಇದಕ್ಕುತ್ತರವಾಗಿ ಬ್ಯಾಟಿಂಗ್ ಕುಸಿತಕ್ಕೆ ಒಳಗಾದ ಪಂಜಾಬ್ 9 ವಿಕೆಟಿಗೆ 137 ರನ್ ಗಳಿಸಲಷ್ಟೇ ಶಕ್ತವಾಯಿತು. ಮಿಲ್ಲರ್, ಮ್ಯಾಕ್ಸ್‌ವೆಲ್ ಅವರಂತಹ ಬ್ಯಾಟ್ಸ್‌ಮನ್‌ಗಳೆಲ್ಲ ವೈಫಲ್ಯ ಅನುಭವಿಸಿದರೆ ಬೌಲರ್ ಅಕ್ಷರ್ ಪಟೇಲ್ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು. 29 ಎಸೆತ ಎದುರಿಸಿದ ಅವರು 1 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 44 ರನ್ ಗಳಿಸಿ ಇನ್ನಿಂಗ್ಸ್‌ನ ಅಂತಿಮ ಎಸೆತದಲ್ಲಿ ಕ್ಲೀನ್‌ಬೌಲ್ಡ್ ಆದರು.ಕ್ರಿಸ್ ಮೊರಿಸ್ 23 ರನ್ನಿಗೆ 3 ವಿಕೆಟ್ ಪಡೆದರೆ ಕಮಿನ್ಸ್ ಮತ್ತು ನದೀಮ್ ತಲಾ ಎರಡು ವಿಕೆಟ್ ಉರುಳಿಸಿದರು.
Related Articles
ಡೆಲ್ಲಿ ಡೇರ್‌ಡೆವಿಲ್ಸ್
ಸಂಜು ಸ್ಯಾಮ್ಸನ್ ಸಿ ಮಾರ್ಗನ್ ಬಿ ಕಾರಿಯಪ್ಪ 19
ಸ್ಯಾಮ್ ಬಿಲ್ಲಿಂಗ್ಸ್ ಸಿ ಮಿಲ್ಲರ್ ಬಿ ಪಟೇಲ್ 55
ಕರುಣ್ ನಾಯರ್ ಸಿ ಸಾಹ ಬಿ ಅರೋನ್ 0
ಶ್ರೇಯಸ್ ಅಯ್ಯರ್ ಸಿ ಮಾರ್ಗನ್ ಬಿ ಶರ್ಮ 22
ರಿಷಬ್ ಪಂತ್ ಸಿ ಮಾರ್ಗನ್ ಬಿ ಅರೋನ್ 15
ಕೋರಿ ಆ್ಯಂಡರ್ಸನ್ ಔಟಾಗದೆ 39
ಕ್ರಿಸ್ ಮೊರಿಸ್ ಸಿ ಶರ್ಮ ಬಿ ಸಂದೀಪ್ 16
ಪ್ಯಾಟ್ ಕಮಿನ್ಸ್ ಔಟಾಗದೆ 12
ಇತರ: 10
ಒಟ್ಟು (20 ಓವರ್‌ಗಳಲ್ಲಿ 6 ವಿಕೆಟಿಗೆ) 188
ವಿಕೆಟ್ ಪತನ: 1-53, 2-55, 3-96, 4-103, 5-120, 6-151
ಬೌಲಿಂಗ್: ಸಂದೀಪ್ ಶರ್ಮ 4-0-41-1, ಮೋಹಿತ್ ಶರ್ಮ 4-0-37-1, ಅಕ್ಷರ್ ಪಟೇಲ್ 4-0-33-1, ವರುಣ್ ಅರೋನ್ 4-0-45-2, ಕೆಸಿ ಕಾರಿಯಪ್ಪ 3-0-23-1, ಗ್ಲೆನ್ ಮ್ಯಾಕ್ಸ್‌ವೆಲ್ 1-0-7-0
Advertisement
ಕಿಂಗ್ಸ್ ಇಲೆವೆನ್ ಪಂಜಾಬ್ಮನನ್ ವೋಹ್ರ ಎಲ್‌ಬಿಡಬ್ಲ್ಯು ಬಿ ನದೀಮ್ 3
ಹಾಶಿಮ್ ಆಮ್ಲ ಸಿ ಬಿಲ್ಲಿಂಗ್ಸ್ ಬಿ ಮೊರಿಸ್ 19
ವೃದ್ಧಿಮಾನ್ ಸಾಹ ಸಿ ಜಹೀರ್ ಬಿ ನದೀಮ್ 7
ಇವೋನ್ ಮಾರ್ಗನ್ ಸಿ ನಾಯರ್ ಬಿ ಕಮಿನ್ಸ್ 22
ಡೇವಿಡ್ ಮಿಲ್ಲರ್ ಎಲ್‌ಬಿಡಬ್ಲ್ಯು ಬಿ ಆ್ಯಂಡರ್ಸನ್ 24
ಗ್ಲೆನ್ ಮ್ಯಾಕ್ಸ್‌ವೆಲ್ ಸಿ ಬಿಲ್ಲಿಂಗ್ಸ್ ಬಿ ಮಿಶ್ರಾ 0
ಅಕ್ಷರ್ ಪಟೇಲ್ ಬಿ ಮೊರಿಸ್ 44
ಮೋಹಿತ್ ಶರ್ಮ ಬಿ ಕಮಿನ್ಸ್ 13
ಕೆಸಿ ಕಾರಿಯಪ್ಪ ಬಿ ಮೊರಿಸ್ 1
ಸಂದೀಪ್ ಶರ್ಮ ಔಟಾಗದೆ 2
ಇತರ: 2
ಒಟ್ಟು (20 ಓವರ್‌ಗಳಲ್ಲಿ 9 ವಿಕೆಟಿಗೆ) 137
ವಿಕೆಟ್ ಪತನ: 1-5, 2-21, 3-31, 4-64, 5-65, 6-88, 7-133, 8-134, 9-137
ಬೌಲಿಂಗ್: ಜಹೀರ್ ಖಾನ್ 4-0-38-0, ಶಾಹಬಾಜ್ ನದೀಮ್ 2-0-13-2, ಕ್ರಿಸ್ ಮೊರಿಸ್ 4-0-23-3, ಪ್ಯಾಟ್ ಕಮಿನ್ಸ್ 4-0-23-2, ಆಮಿತ್ ಮಿಶ್ರಾ 3-0-16-1, ಕೋರಿ ಆ್ಯಂಡರ್ಸನ್ 3-0-23-1 ಪಂದ್ಯಶ್ರೇಷ್ಠ: ಕೋರಿ ಆ್ಯಂಡರ್ಸನ್