Advertisement
ಸೋಮವಾರ ತಡರಾತ್ರಿಯು ದ್ವಿಚಕ್ರ ವಾಹನ ಒಂದು ಸ್ಕಿಡ್ ಆಗಿ ಬಿದ್ದು ವಾಹನ ಸವಾರನಿಗೆ ಮತ್ತು ಪಾದಚಾರಿಯೋರ್ವರಿಗೆ ಗಂಭೀರ ಗಾಯವಾದ ಘಟನೆ ನಡೆದಿದೆ. ಕಳೆದ ಒಂದು ವಾರದಿಂದ 20 ಕ್ಕೂ ಅಧಿಕ ದ್ವಿಚಕ್ರ ವಾಹನಗಳು ಈ ರಸ್ತೆಯಲ್ಲಿ ಸ್ಕಿಡ್ ಆಗಿ ಬಿದ್ದು ಸವಾರರು ಗಾಯ ಮಾಡಿಕೊಂಡಿರುವ ಘಟನೆ ನಡೆದಿದೆ. ಈ ನಿಟ್ಟಿನಲ್ಲಿ ಹದಗೆಟ್ಟಿರುವ ಈ ರಸ್ತೆಯನ್ನು ತ್ವರಿತ ಗತಿಯಲ್ಲಿ ದುರಸ್ತಿ ಗಳಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
Advertisement
ದಾಂಡೇಲಿ: ಸ್ಕಿಡ್ ಆಗುತ್ತಿರುವ ದ್ವಿಚಕ್ರ ವಾಹನಗಳು… ರಸ್ತೆ ದುರಸ್ತಿಗೆ ಸ್ಥಳೀಯರಿಂದ ಆಗ್ರಹ
12:58 PM Aug 01, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.