Advertisement
ಕಾಳಿ ನದಿಯ ಸುಂದರ ವಿಹಂಗಮ ತಟದಲ್ಲಿ ತಲೆಯೆತ್ತಿರುವ ಮೊಸಳೆ ಪಾರ್ಕನ್ನು ನೋಡಲು ಅತೀ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರು ಬರುತ್ತಿದ್ದಾರೆ. ಸುಂದರವಾದ ಉದ್ಯಾನವನ ಹಾಗೂ ಸುರಕ್ಷಿತವಾಗಿ ನಿಂತುಕೊಂಡು ಮೊಸಳೆಗಳನ್ನು ವೀಕ್ಷಿಸಲು ಮಾಡಿದ ಕಾರಿಡಾರ್ ವ್ಯವಸ್ಥೆ ಅತ್ಯುತ್ತಮವಾಗಿದ್ದು, ಪ್ರವಾಸಿಗರ ಗಮನ ಸೆಳೆಯುತ್ತಿದೆ. ವೀಕೆಂಡ್ ದಿನಗಳಲ್ಲಂತೂ ಹೆಚ್ಚಿನ ಸಂಖ್ಯೆಯಲ್ಲಿ ದೂರದೂರುಗಳಿಂದ ಪ್ರವಾಸಿಗರು ಇಲ್ಲಿಗೆ ಬರುವುದು ಇಲ್ಲಿಯ ವಾಡಿಕೆಯಾಗಿ ಬೆಳೆದು ಬಿಟ್ಟಿದೆ. Advertisement
ಪ್ರವಾಸಿಗರ ಆಕರ್ಷಣೆಯ ಪ್ರವಾಸಿ ತಾಣವಾಗುತ್ತಿರುವ ದಾಂಡೇಲಿಯ ಮೊಸಳೆ ಪಾರ್ಕ್
02:57 PM Jun 27, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.