Advertisement

ಐಸಿಜೆಗೆ ಮತ್ತೆ ನ್ಯಾ.ಭಂಡಾರಿ ನೇಮಕ?

06:55 AM Nov 11, 2017 | |

ವಿಶ್ವಸಂಸ್ಥೆ: ಅಂತಾರಾಷ್ಟ್ರೀಯ ನ್ಯಾಯಾಲಯ(ಐಸಿಜೆ)ಕ್ಕೆ ನ್ಯಾಯಮೂರ್ತಿ ಹುದ್ದೆಗೆ ಭಾರತದ ದಲ್ವಿರ್‌ ಭಂಡಾರಿ ಮರು ಆಯ್ಕೆಯಾಗುವ ಸಾಧ್ಯತೆಯಿದೆ. ಸದ್ಯ ವಿಶ್ವಸಂಸ್ಥೆಯ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ನಡೆಯಲಿದ್ದು ಭಂಡಾರಿಯವರನ್ನು ಆಯ್ಕೆ ಮಾಡಬೇಕೆ ಅಥವಾ ಬ್ರಿಟನ್‌ನ ಕ್ರಿಸ್ಟೋಫ‌ರ್‌ ಗ್ರೀನ್‌ವುಡ್‌ರನ್ನು ನೇಮಿಸಬೇಕೇ ಎಂಬ ನಿರ್ಧಾರವಾಗಲಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next