Advertisement

ಸಂವಿಧಾನದಲ್ಲಿ ದಲಿತ ಪದ ಬಳಕೆ ಇಲ್ಲ: ಮ.ಪ್ರ. ಹೈಕೋರ್ಟ್‌

11:55 AM Jan 24, 2018 | Team Udayavani |

ಗ್ವಾಲಿಯರ್‌ : ದೇಶದ ಸಂವಿಧಾನದಲ್ಲಿ ಎಲ್ಲಿಯೂ ದಲಿತ ಎಂಬ ಪದ ಬಳಕೆಯಾಗಿಲ್ಲ. ಆದ ಕಾರಣ ಕೇಂದ್ರ ಮತ್ತು ರಾಜ್ಯ ಸರಕಾರಗಳು ಈ ಪದವನ್ನು ತಮ್ಮ ಪತ್ರ ವ್ಯವಹಾರಗಳಲ್ಲಿ ಬಳಸಕೂಡದು ಎಂದು ಮಧ್ಯ ಪ್ರದೇಶ ಹೈಕೋರ್ಟ್‌ ಅಪ್ಪಣೆ ನೀಡಿದೆ.

Advertisement

ಕೇಂದ್ರ, ರಾಜ್ಯ ಸರಕಾರಗಳಿಂದ ದಲಿತ ಎಂಬ ಪದದ ವ್ಯಾಪಕ ಬಳಕೆ ಆಗುತ್ತಿರುವುದರ ವಿರುದ್ಧ  ಗ್ವಾಲಿಯರ್‌ ನಿವಾಸಿ, ಸಾಮಾಜಿಕ ಕಾರ್ಯಕರ್ತ ಮೋಹನ್‌ ಲಾಲ್‌ ಮಹಾರ್‌ ಎಂಬವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೇಲಿನ ವಿಚಾರಣೆ ನಡೆಸಿದ ಮಧ್ಯ ಪ್ರದೇಶ ಹೈಕೋರ್ಟ್‌ ಈ ಆದೇಶ ಹೊರಡಿಸಿತು.

Advertisement

Udayavani is now on Telegram. Click here to join our channel and stay updated with the latest news.

Next