Advertisement

Dakshina Kannada:ಅಬಕಾರಿ ಇಲಾಖೆ: ಮತ್ತೆ 797 ಕಡೆ ದಾಳಿ

08:57 AM May 09, 2023 | Team Udayavani |

ಮಂಗಳೂರು: ದ.ಕ ಜಿಲ್ಲೆಯಲ್ಲಿ ಚುನಾವಣಾ ಅಕ್ರಮಗಳ ತಡೆಗೆ ಅಬಕಾರಿ ಇಲಾಖೆ ಕಾರ್ಯಾಚರಣೆ ತೀವ್ರಗೊಳಿಸಿದ್ದು ಎ.26ರಿಂದ ಮೇ 7ರವರೆಗೆ ಒಟ್ಟು 797 ದಾಳಿ ನಡೆಸಿದೆ.

Advertisement

ಈ ಅವಧಿಯಲ್ಲಿ 17 ಗಂಭೀರ ಮೊಕದ್ದಮೆಗಳನ್ನು ದಾಖಲಿಸಿಕೊಳ್ಳಲಾಗಿದೆ. ಎನ್‌ಡಿಪಿಎಸ್‌ ಕಾಯಿದೆಯಡಿ 3 ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

866.755 ಲೀ ಐಎಂಎಲ್‌, 50.250 ಲೀ. ಬಿಯರ್‌, 22.750 ಲೀ. ಗೋವಾ ಮದ್ಯ, 200 ಲೀ. ಗೇರುಹಣ್ಣು ಕೊಳೆ, 875 ಲೀ. ಶೇಂದಿ, 8 ವಾಹನಗಳು, 600 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next