Advertisement

ರಾಜ್ಯದಲ್ಲಿ ಕಡಿಮೆಯಾಗುತ್ತಲೇ ಇವೆ ಕೋವಿಡ್ ಕೇಸ್ : ಇಂದು 68 ಸಾವು

07:42 PM Jan 30, 2022 | Team Udayavani |

ಬೆಂಗಳೂರು : ರಾಜ್ಯ ದಲ್ಲಿ ದಿನನಿತ್ಯದ ಕೋವಿಡ್ ಪ್ರಕರಣಗಳು ಕಡಿಮೆಯಾಗುತ್ತಲೇ ಇದ್ದು, ಭಾನುವಾರ 28,264 ಹೊಸ ಪ್ರಕರಣಗಳು ದಾಖಲಾಗಿವೆ. ಬೆಂಗಳೂರಿನಲ್ಲಿ ಅತೀ ಹೆಚ್ಚಿನ 11,938 ಹೊಸ ಪ್ರಕರಣಗಳು ದೃಢ ಪಟ್ಟಿವೆ.

Advertisement

ರಾಜ್ಯದಲ್ಲಿ ಧನಾತ್ಮಕ ದರ: 16.38% ಇದ್ದು, 29,244 ಡಿಸ್ಚಾರ್ಜ್‌ಗಳು ಇಂದು ದಾಖಲಾಗಿವೆ. 2,51,084 ಸಕ್ರಿಯ ಪ್ರಕರಣಗಳಿದ್ದು, ಬೆಂಗಳೂರಿನಲ್ಲಿ 1ಲಕ್ಷದ 32 ಸಾವಿರ ಪ್ರಕರಣಗಳಿವೆ.

ಇಂದು ರಾಜ್ಯದಲ್ಲಿ 68 ಸೋಂಕಿತರು ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ 14 ಮಂದಿ ಸಾವನ್ನಪ್ಪಿದ್ದಾರೆ.
ಇಂದು 1,72,483 ಮಂದಿಯ ಪರೀಕ್ಷೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next