Advertisement
ವಿಹಾನ್ ಈಗಾಗಲೇ “ಗೀತಾ’ ಚಿತ್ರದ ದೃಶ್ಯವೊಂದರಲ್ಲಿ ನಟಿಸಿದ್ದು, ಈಗ ವಿಹಾನ್ ಡಬ್ಬಿಂಗ್ ಕೂಡಾ ಮಾಡಿದ್ದಾರೆ. ಅಪ್ಪನ ಜೊತೆಗೆ ವಿಹಾನ್ ಕೂಡಾ ಡಬ್ಬಿಂಗ್ ಮಾಡಿದ್ದಾರೆ. ಈ ಮೂಲಕ ಸಿನಿಮಾ ತರಬೇತಿ ಪಡೆಯುತ್ತಿದ್ದಾರೆ. ಮಗ ಡಬ್ಬಿಂಗ್ ಮಾಡುತ್ತಿರುವ ಫೋಟೋವನ್ನು ಗಣೇಶ್ ಟ್ವೀಟ್ ಮಾಡಿದ್ದಾರೆ. ಗಣೇಶ್ ನಾಯಕರಾಗಿರುವ “ಗೀತಾ’ ಚಿತ್ರದಲ್ಲಿ ಸಾನ್ವಿ, ಪ್ರಯಾಗ್ ಹಾಗೂ ಪಾರ್ವತಿ ನಾಯಕಿಯರಾಗಿದ್ದಾರೆ. ಚಿತ್ರ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. Advertisement
ಸ್ಟುಡಿಯೋದಲ್ಲಿ ಅಪ್ಪ-ಮಗ
05:46 PM Aug 05, 2019 | Lakshmi GovindaRaj |
Advertisement
Udayavani is now on Telegram. Click here to join our channel and stay updated with the latest news.