Advertisement

ಹೊಸ ಸಿನಿಮಾಕ್ಕೆ ಸತ್ಯಪ್ರಕಾಶ್‌ ರೆಡಿ..

02:42 PM Mar 16, 2021 | Team Udayavani |

“ರಾಮಾ ರಾಮಾ ರೇ’ ಮತ್ತು “ಒಂದಲ್ಲಾ ಎರಡಲ್ಲಾ’ದಂತಹ ಸಿನಿಮಾಗಳನ್ನು ನೀಡಿದ ನಿರ್ದೇಶಕ ಡಿ ಸತ್ಯಪ್ರಕಾಶ್‌ ಅವರು ತಮ್ಮ ಸಿನಿ ಪಯಣದ ಸ್ನೇಹಿತರ ಜೊತೆಗೂಡಿ “ಸತ್ಯ ಪಿಕ್ಚರ್ಸ’ ಎನ್ನುವ ಚಲನಚಿತ್ರ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿದ್ದಾರೆ.

Advertisement

ಈ ಸಂಸ್ಥೆಯ ವತಿಯಿಂದ ಈಗಾಗಲೆ ಚಿತ್ರ ನಿರ್ಮಾಣದ ಕೆಲಸ ಪ್ರಾರಂಭಗೊಂಡಿದ್ದು, ಇವರ ಜೊತೆಗೆ “ಮಯೂರ ಮೋಶನ್‌ ಪಿಕ್ಚರ್ಸ’ ನ ನಿರ್ಮಾಪಕ ರಾದ ಮಂಜುನಾಥ ದಾಸೇಗೌಡ ಅವರು ಕೈ ಜೋಡಿಸುತ್ತಿದ್ದಾರೆ.

ಇದನ್ನೂ ಓದಿ:ಆಸ್ಕರ್ 2021 : ಅಂತಿಮ ಸುತ್ತಿಗೆ ಆಯ್ಕೆಗೊಂಡ ಸಿನೆಮಾ ನಟ, ನಟಿಯರ ಪಟ್ಟಿ

ಈ ಚಿತ್ರವನ್ನು ಸತ್ಯಪ್ರಕಾಶ್‌ ನಿರ್ದೇಶಿಸಲಿದ್ದಾರೆ. ರಾಮಾ ರಾಮಾ ರೇ ಮತ್ತು ಒಂದಲ್ಲಾ ಎರಡಲ್ಲಾ ಚಿತ್ರದ ತಂತ್ರಜ್ಞರು ಮತ್ತು ಸಿಬ್ಬಂದಿ ಈ ಚಿತ್ರದಲ್ಲೂ ಕೆಲಸ ಮಾಡಲಿದ್ದಾರೆ.

ಇದನ್ನೂ ಓದಿ: ಮತ್ತೆ ಸುದೀಪ್ ಜೊತೆ ಸಿನಿಮಾ ಮಾಡ್ತೀನಿ: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್

Advertisement
Advertisement

Udayavani is now on Telegram. Click here to join our channel and stay updated with the latest news.

Next