Advertisement
ರಷ್ಯಾ ಮತ್ತು ಸೌದಿ ಅರೇಬಿಯಾದ ಈ ನಿರ್ಧಾರದಿಂದ ವಾಹನ ಸವಾರರ ಜೇಬಿಗೆ ಮತ್ತಷ್ಟು ಹೊರೆ ಬೀಳಲಿದೆ. ಕಳೆದ ಅಕ್ಟೋಬರ್‌ನಿಂದ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಬ್ಯಾರೆಲ್‌ಗೆ 75 ಡಾಲರ್‌ನಿಂದ 85 ಡಾಲರ್‌ಗಳ ಆಸುಪಾಸಿನಲ್ಲಿ ಇತ್ತು. ಎರಡು ದೇಶಗಳ ಘೋಷಣೆಯಿಂದ ಕಚ್ಚಾ ತೈಲ ಬೆಲೆ ಕಳೆದ 9 ತಿಂಗಳಲ್ಲೇ ಮೊದಲ ಬಾರಿಗೆ 90 ಡಾಲರ್‌ಗೆ ಏರಿಕೆಯಾಯಿತು. ಇನ್ನೊಂದೆಡೆ ಕಚ್ಚಾ ತೈಲ ಉತ್ಪಾದನೆ ಕಡಿತ ಮಾಡದಂತೆ ಮೊದಲೇ ಸೌದಿ ಅರೇಬಿಯಾವನ್ನು ಅಮೆರಿಕ ಸರಕಾರ ಎಚ್ಚರಿಸಿತ್ತು. Advertisement
Saudi ಯಿಂದ ಕಚ್ಚಾ ತೈಲ ಉತ್ಪಾದನೆ ಕಡಿತ
12:24 AM Sep 06, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.