Advertisement
ಈ ಮೂಲಕ ಅಫ್ರಿದಿ ನೇತೃತ್ವದ ರಾಯಲ್ಸ್ ತಂಡ 2 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಸೆಹ್ವಾಗ್ ತಂಡ 164 ರನ್ ಬಾರಿಸಿತ್ತು. ಸೆಹ್ವಾಗ್ 30 ಎಸೆತದಲ್ಲಿ 62 ರನ್ ಬಾರಿಸಿದ್ದರು. ಬೌಂಡರಿ ಮೂಲಕ ಇನಿಂಗ್ಸ್ ಆರಂಭಿಸಿ, ಸಿಕ್ಸರ್ ಮೂಲಕ ಅರ್ಧಶತಕ ದಾಖಲಿಸಿದ್ದರು. ಈ ಮೂಲಕ ಐಸ್ ಕ್ರಿಕೆಟ್ ಇತಿಹಾಸದಲ್ಲಿಯೇ ಮೊದಲ ಅರ್ಧಶತಕ ಸಿಡಿಸಿದ ದಾಖಲೆ ನಿರ್ಮಿಸಿದರು. ಆದರೆ ಗುರಿ ಬೆನ್ನುಹತ್ತಿದ ಅಫ್ರಿದಿ ತಂಡ ಇಂಗ್ಲೆಂಡ್‌ನ ಒವೈಸ್ ಶಾ ಅವರ ಅಜೇಯ 74 ರನ್ ನೆರವಿನಿಂದ 6 ವಿಕೆಟ್ ಗೆಲುವು ಸಾಧಿಸಿತು. Advertisement
ಐಸ್ ಕ್ರಿಕೆಟ್: ಸೆಹ್ವಾಗ್ ಸ್ಫೋಟಕ ಅರ್ಧ ಶತಕ ವ್ಯರ್ಥ
06:10 AM Feb 09, 2018 | |
Advertisement
Udayavani is now on Telegram. Click here to join our channel and stay updated with the latest news.