Advertisement

ಕ್ರಿಕೆಟ್‌ ಶಿಬಿರಕ್ಕೆ ಎಂ.ಎಸ್‌. ಧೋನಿ?

10:11 PM Jun 19, 2020 | Sriram |

ಹೊಸದಿಲ್ಲಿ: ಭಾರತದ ಕ್ರಿಕೆಟಿಗರಿಗೆ ಮುಂದಿನ ತಿಂಗಳು ಬಿಸಿಸಿಐ 6 ವಾರಗಳ ಅಭ್ಯಾಸ ಶಿಬಿರವೊಂದನ್ನು ಆಯೋಜಿಸಲು ನಿರ್ಧರಿಸಿದೆ.

Advertisement

ಇದರಲ್ಲಿ ಧೋನಿ ಪಾಲ್ಗೊಳ್ಳುವರೇ ಎಂಬುದು ಎಲ್ಲರ ಕುತೂಹಲವಾಗಿದೆ.ಟಿ20 ವಿಶ್ವಕಪ್‌ ನಡೆಯುವುದಿದ್ದರೆ ಧೋನಿ ಖಂಡಿತವಾಗಿ ಆಯ್ಕೆಯಾಗುತ್ತಾರೆ. ಆದರೆ ದ್ವಿಪಕ್ಷೀಯ ಸರಣಿಯಾದರೆ ರಾಹುಲ್‌, ಪಂತ್‌ ಮತ್ತು ಸ್ಯಾಮ್ಸನ್‌ ಇರುವುದರಿಂದ ಧೋನಿ ಆಯ್ಕೆ ಅನುಮಾನ ಎನ್ನಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next