Advertisement

ಸಿಪಿಎಂ ಕಚೇರಿಯಲ್ಲಿ ರೇಪ್‌: ಆರೋಪ

12:30 AM Mar 22, 2019 | Team Udayavani |

ಪಾಲಕ್ಕಾಡ್‌ ಜಿಲ್ಲೆಯ ಚೆರುಪಲಶೆÏàರಿಯ ಸಿಪಿಎಂ ಕಚೇರಿಯಲ್ಲಿ ತನ್ನ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ಮಹಿಳೆ ಆರೋಪಿಸಿ, ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ದೂರಿಗೆ ಪೂರಕವಾಗಿ ಕಳೆದ ಶನಿವಾರ ರಸ್ತೆ ಬದಿಯಲ್ಲಿ ಹೆಣ್ಣು ಶಿಶು ಪತ್ತೆಯಾಗಿತ್ತು. ಇದೀಗ ತನಿಖೆಯ ಬಳಿಕ ತಾಯಿಯನ್ನು ಪತ್ತೆ ಮಾಡಲಾಗಿದೆ. ಈ ಮಗು ತನ್ನದೇ ಎಂದು ದೂರು ನೀಡಿರುವ ಮಹಿಳೆ ಹೇಳಿದ್ದಾರೆ. 10 ತಿಂಗಳ ಹಿಂದೆ ಸಿಪಿಎಂ ಕಾರ್ಯಕರ್ತ ನಿಂದ ತಾನು ಅತ್ಯಾಚಾರಕ್ಕೊಳ ಗಾಗಿದ್ದಾಗಿ ಅವರು ದೂರಿನಲ್ಲಿ ಹೇಳಿದ್ದಾರೆ. ಲೈಂಗಿಕ ದೌರ್ಜನ್ಯಕ್ಕೊಳಗಾಗಿರುವ ಮಹಿಳೆ ಎಸ್‌ಎಫ್ಐ ಕಾರ್ಯಕರ್ತೆಯಾಗಿದ್ದಾರೆ.   ಕಾಂಗ್ರೆಸ್‌ನ ಸ್ಥಳೀಯ ಘಟಕ ಈ ಪ್ರಕರಣವನ್ನು ಖಂಡಿಸಿದೆ.
 

Advertisement
Advertisement

Udayavani is now on Telegram. Click here to join our channel and stay updated with the latest news.

Next