Advertisement

ಬೆಳಂದೂರು: ಒಂದೇ ಮನೆಯ 6 ಮಂದಿ ಸದಸ್ಯರಿಗೆ ಕೋವಿಡ್ ಪಾಸಿಟಿವ್

02:06 PM Jul 29, 2020 | Mithun PG |

ಕಡಬ:  ತಾಲೂಕಿನ ಬೆಳಂದೂರಿನ  ಒಂದೇ ಮನೆಯ 6 ಮಂದಿ ಸದಸ್ಯರಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ.

Advertisement

ಬೆಳಂದೂರು ರೈಲ್ವೇಗೇಟ್ ಬಳಿಯ 65, 43, 28 ವರ್ಷದ ಮಹಿಳೆಯರಿಗೆ, 27, 32 ವರ್ಷದ ಯುವಕರಿಗೆ ಹಾಗೂ 6 ವರ್ಷದ ಬಾಲಕ ಸಹಿತ ಒಂದೇ ಮನೆಯ ಆರು ಮಂದಿಯಲ್ಲಿ ಕೋವಿಡ್  ಸೋಂಕು ದೃಢಪಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next