Advertisement

ಈಗ ಬಿಸಿಸಿಐ ನಿಯೋಗದ ಅಧಿಕಾರಿಗೆ ಕೋವಿಡ್ ಕಾಟ

07:08 PM Sep 03, 2020 | mahesh |

ದುಬಾೖ: ಐಪಿಎಲ್‌ಗಾಗಿ ಯುಎಇಗೆ ಆಗಮಿಸಿದರೂ ಕೋವಿಡ್ ಬೆಂಬಿಡಲಿಲ್ಲ. ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ಇದರಿಂದ ಗರಿಷ್ಠ ಸಮಸ್ಯೆ ಎದುರಾಗಿದೆ. ಇದೀಗ ಐಪಿಎಲ್‌ ಆಯೋಜನೆಯ ಮೇಲ್ವಿಚಾರಣೆಗಾಗಿ ಬಂದ ಬಿಸಿಸಿಐ ನಿಯೋಗದ ಸದಸ್ಯರೊಬ್ಬರಿಗೂ ಈ ಮಾರಿ ಅಂಟಿಕೊಂಡಿದೆ.

Advertisement

“ಬಿಸಿಸಿಐ ನಿಯೋಗದ ಓರ್ವರಿಗೆ ಪಾಸಿಟಿವ್‌ ದೃಢಪಟ್ಟಿದೆ. ಇದು ಕ್ರಿಕೆಟ್‌ ಆಪರೇಶನ್ಸ್‌ ತಂಡದ ಸದಸ್ಯರಿಗೋ ಅಥವಾ ವೈದ್ಯಕೀಯ ತಂಡದ ಸದಸ್ಯರಿಗೋ ಎಂಬುದನ್ನು ಹೇಳಲಾಗದು. ಕೋವಿಡ್‌ ಟೆಸ್ಟ್‌ ಮುಂದುವರಿಯುತ್ತಿದೆ. ಆತಂಕ ಪಡುವ ಅಗತ್ಯವಿಲ್ಲ…’ ಎಂಬುದಾಗಿ ಐಪಿಎಲ್‌ನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next