Advertisement
ಗ್ರಾಮೀಣ ಮಟ್ಟದ ಕೊರೊನಾ ವಾರಿಯರ್ಸಗಳಾದ ಆರೋಗ್ಯ, ಕಂದಾಯ, ಆಶಾ,ಅಂಗನವಾಡಿ ಕಾರ್ಯಕರ್ತರ ಹಾಗೂಗ್ರಾಪಂ ಸಿಬ್ಬಂದಿ ಶ್ರಮಕ್ಕೆ ಬೆಲೆಕಟ್ಟಲಾಗುವುದಿಲ್ಲ. ಇಂದು ಕೊರೊನಾನಿಯಂತ್ರಣಕ್ಕೆ ಬರುವುದಾದರೆ ಇದರಶ್ರೇಯಸ್ಸು ನನಗಲ್ಲ. ಇದು ಕೊರೊನಾವಾರಿಯರ್ಸ್‌ಗಳಿಗೆ ಮೀಸಲು ಎಂದುಮಧುಗಿರಿ ಶಾಸಕ ಎಂ.ವಿ.ವೀರಭದ್ರಯ್ಯ ಅಭಿಪ್ರಾಯಪಟ್ಟಿದ್ದಾರೆ.
Related Articles
Advertisement
3ನೇ ಅಲೆಯ ಬಗ್ಗೆ ಯಾವಮುಂಜಾಗ್ರತೆ ವಹಿಸಲಾಗಿದೆ?
ಕೊರೊನಾ 3ನೇ ಅಲೆ ಎದುರಿಸಲುಸರ್ಕಾರದ ಜತೆ ಸಾರ್ವಜನಿಕರ ಸಹಕಾರವೂಬೇಕಿದ್ದು, ತಜ್ಞರ ಅಭಿಪ್ರಾಯಕ್ಕೆ ಸರ್ಕಾರಸ್ಪಂದಿಸಬೇಕು. ಈಗ ಬ್ಲ್ಯಾಕ್ ಫಂಗಸ್ ವೈರಸ್‌ಕಾಡುತ್ತಿದ್ದು, ಲಕ್ಷಣ ಕಂಡಾಕ್ಷಣ ಚಿಕಿತ್ಸೆಗೆಮುಂದಾಗಬೇಕು. ಅದಕ್ಕಾಗಿ ತಾಲೂಕುಆರೋಗ್ಯ ಇಲಾಖೆ ಸನ್ನದ್ಧವಾಗಿದೆ. ಒಟ್ಟಾರೆಎಲ್ಲರೂ ತಪ್ಪದೆ ಲಸಿಕೆ ಪಡೆದರೆ 3ನೇಅಲೆಯನ್ನು ಸಮರ್ಥವಾಗಿಮೆಟ್ಟಿನಿಲ್ಲಬಹುದು. ಕೆಲವು ಕಡೆ ಲಸಿಕೆಯಬಗ್ಗೆ ಇರುವ ಭಯವನ್ನು ಸರ್ಕಾರಗಂಭೀರವಾಗಿ ಪರಿಗಣಿಸಿ ಕಡ್ಡಾಯ ಲಸಿಕೆಎಂಬ ಆದೇಶ ತರಬೇಕು.
ಸೋಂಕಿತರಿಗೆ ನಿಮ್ಮ ಸಲಹೆ ಏನು?
ಮೊದಲು ಸಾರ್ವಜನಿಕರು ಸಾಮಾಜಿಕಅಂತರ ಮೈಗೂಡಿಸಿಕೊಳ್ಳಬೇಕು. ಸೋಂಕುದೃಢಪಡಲು ಒಂದು ಲಕ್ಷಣ ಕಂಡರೂಪರೀಕ್ಷಿಸಿ ಪ್ರತ್ಯೇಕವಾಗಿ ಅಥವಾ ಕೋವಿಡ್‌ಸೆಂಟರ್‌ಗೆ ದಾಖಲಾಗಿ ಸೂಕ್ತ ಚಿಕಿತ್ಸೆಪಡೆಯಬೇಕು. ಇದಕ್ಕಿಂತ ಮುಖ್ಯವಾಗಿಕುಟುಂಬವನ್ನು ನೆನೆದು ಧೈರ್ಯದಿಂದಕೊರೊನಾ ಗೆಲ್ಲಬೇಕು. ಇದು ಪ್ರಾಣಾಂತಿಕರೋಗವಲ್ಲ ಎಂದು ಆತ್ಮಸ್ಥೈರ್ಯದಿಂದಸುಲಭವಾಗಿ ಗುಣಮುಖರಾಗಬಹುದು.ಯಾರೂ ಸಹ ಹೆದರಿಸುವ ಮಾತುಗಳಿಗೆಕಿವಿಗೊಡಬೇಡಿ ಎಂದಷ್ಟೇ ಹೇಳಲುಬಯಸುತ್ತೇನೆ.ಕಿತರಿಗೆ ಮೊದಲಹಂತದಲ್ಲೇ ಲಭ್ಯವಾಗದ ಕಾರಣ ಸೋಂಕುಹಾಗೂ ಸಾವಿನ ಸಂಖ್ಯೆ ಹೆಚ್ಚಾಗಲುಕಾರಣವಾಯ್ತು.
ಕೊರೊನಾ ನಿಯಂತ್ರಣಕ್ಕೆ ಏನೆಲ್ಲಕ್ರಮವಹಿಸಿದ್ದೀರಾ?
ಸರ್ಕಾರ ಮಾಡಿದ ಮೊದಲಉತ್ತಮ ಕಾರ್ಯ ಲಾಕ್‌ಡೌನ್.ಇದರಿಂದ ತಾಲೂಕು ಆಡಳಿತದಿಂದವಾರ್ ರೂಂ ರಚನೆಯಾಗಿ ಎಲ್ಲಇಲಾಖೆಗಳ ಅಧಿಕಾರಿಗಳನ್ನು ಆಯಾಕಾರ್ಯಕ್ಕೆ ನೇಮಕ ಮಾಡಲಾಯ್ತು. ಪಟ್ಟಣಹಾಗೂ ಗ್ರಾಮೀಣ ಭಾಗದಲ್ಲಿ ಪುರಸಭೆಹಾಗೂ ಗ್ರಾಪಂನಿಂದ ಜಾಗೃತಿ ಮೂಡಿಸಿಸ್ವತ್ಛತೆಗೆ ಆದ್ಯತೆ ನೀಡಲಾಯ್ತು. ಮಧ್ಯಂತರದಲ್ಲಿ ಸಾರ್ವಜನಿಕರ ನಿರ್ಲಕ್ಷ್ಯದಿಂದ ಕೊಂಚನೋವಾಗಿದ್ದು, ಈಗ ಪರಿಸ್ಥಿತಿ ಸುಧಾರಿಸಿದೆ.
3ನೇ ಅಲೆಯ ಬಗ್ಗೆ ಯಾವಮುಂಜಾಗ್ರತೆ ವಹಿಸಲಾಗಿದೆ?
ಕೊರೊನಾ 3ನೇ ಅಲೆ ಎದುರಿಸಲುಸರ್ಕಾರದ ಜತೆ ಸಾರ್ವಜನಿಕರ ಸಹಕಾರವೂಬೇಕಿದ್ದು, ತಜ್ಞರ ಅಭಿಪ್ರಾಯಕ್ಕೆ ಸರ್ಕಾರಸ್ಪಂದಿಸಬೇಕು. ಈಗ ಬ್ಲ್ಯಾಕ್ ಫಂಗಸ್ ವೈರಸ್‌ಕಾಡುತ್ತಿದ್ದು, ಲಕ್ಷಣ ಕಂಡಾಕ್ಷಣ ಚಿಕಿತ್ಸೆಗೆಮುಂದಾಗಬೇಕು. ಅದಕ್ಕಾಗಿ ತಾಲೂಕುಆರೋಗ್ಯ ಇಲಾಖೆ ಸನ್ನದ್ಧವಾಗಿದೆ. ಒಟ್ಟಾರೆಎಲ್ಲರೂ ತಪ್ಪದೆ ಲಸಿಕೆ ಪಡೆದರೆ 3ನೇಅಲೆಯನ್ನು ಸಮರ್ಥವಾಗಿಮೆಟ್ಟಿನಿಲ್ಲಬಹುದು. ಕೆಲವು ಕಡೆ ಲಸಿಕೆಯಬಗ್ಗೆ ಇರುವ ಭಯವನ್ನು ಸರ್ಕಾರಗಂಭೀರವಾಗಿ ಪರಿಗಣಿಸಿ ಕಡ್ಡಾಯ ಲಸಿಕೆಎಂಬ ಆದೇಶ ತರಬೇಕು.
ಸೋಂಕಿತರಿಗೆ ನಿಮ್ಮ ಸಲಹೆ ಏನು?
ಮೊದಲು ಸಾರ್ವಜನಿಕರು ಸಾಮಾಜಿಕಅಂತರ ಮೈಗೂಡಿಸಿಕೊಳ್ಳಬೇಕು. ಸೋಂಕುದೃಢಪಡಲು ಒಂದು ಲಕ್ಷಣ ಕಂಡರೂಪರೀಕ್ಷಿಸಿ ಪ್ರತ್ಯೇಕವಾಗಿ ಅಥವಾ ಕೋವಿಡ್‌ಸೆಂಟರ್‌ಗೆ ದಾಖಲಾಗಿ ಸೂಕ್ತ ಚಿಕಿತ್ಸೆಪಡೆಯಬೇಕು. ಇದಕ್ಕಿಂತ ಮುಖ್ಯವಾಗಿಕುಟುಂಬವನ್ನು ನೆನೆದು ಧೈರ್ಯದಿಂದಕೊರೊನಾ ಗೆಲ್ಲಬೇಕು. ಇದು ಪ್ರಾಣಾಂತಿಕರೋಗವಲ್ಲ ಎಂದು ಆತ್ಮಸ್ಥೈರ್ಯದಿಂದಸುಲಭವಾಗಿ ಗುಣಮುಖರಾಗಬಹುದು.ಯಾರೂ ಸಹ ಹೆದರಿಸುವ ಮಾತುಗಳಿಗೆಕಿವಿಗೊಡಬೇಡಿ ಎಂದಷ್ಟೇ ಹೇಳಲುಬಯಸುತ್ತೇನೆ.ಉತಾಲೂಕು ಆಡಳಿತಕೈಗೊಂಡ ಉತ್ತಮ ಕಾರ್ಯದಿಂದ ಕ್ಷೇತ್ರದಲ್ಲಿ ಇತ್ತೀಚೆಗೆಪಾಸಿಟಿವ್ ಸಂಖ್ಯೆಯಲ್ಲಿಇಳಿಮುಖ ಕಾಣುತ್ತಿದ್ದು,ಎಲ್ಲ ಸಂಘ-ಸಂಸ್ಥೆಗಳಸಹಕಾರದಿಂದ ಕೊರೊನಾನಿಯಂತ್ರಣಕ್ಕೆ ಬಂದಿದೆ.”ಉದಯವಾಣಿ’ಗೆ ನೀಡಿದಸಂದರ್ಶನದಲ್ಲಿ ಈ ಕುರಿತುಮನಬಿಚ್ಚಿ ಮಾತನಾಡಿದಮಧುಗಿರಿ ಶಾಸಕಎಂ.ವಿ.ವೀರಭದ್ರಯ್ಯತಮ್ಮ ಕ್ಷೇತ್ರದ ಅಧಿಕಾರಿವರ್ಗ, ಸಾರ್ವಜನಿಕರಸಹಕಾರ ಹಾಗೂಶ್ರಮವನ್ನು ಶ್ಲಾ ಸಿದರು.
ಮಧುಗಿರಿ ಸತೀಶ್