Advertisement

120 ಕ್ಕೂ ಹೆಚ್ಚು ಜನರಿಗೆ ಲಸಿಕೆ

08:08 PM Jun 16, 2021 | Team Udayavani |

ಹೊಳೆನರಸೀಪುರ: ತಾಲೂಕಿನ ಹಳ್ಳಿಮೈಸೂರು ಹೋಬಳಿ ಕ್ಯಾತನಹಳ್ಳಿ ಗ್ರಾಮದಲ್ಲಿವೈದ್ಯರ ನಡೆ ಹಳ್ಳಿಕಡೆ ಯೋಜನೆಯಡಿಯಲ್ಲಿ ವೈದ್ಯರ ತಂಡ ತೆರಳಿಜನರಿಗೆ ಲಸಿಕೆ ಕಾರ್ಯ ಕ್ರಮ ನಡೆಸಿತು.

Advertisement

ಹಳ್ಳಿಮೈಸೂರುಸಮುದಾಯ ಆರೋಗ್ಯ ಕೇಂದ್ರದವೈದ್ಯರು ಸೇರಿದಂತೆಹೊಳೆನರಸೀಪುರ ಸರ್ಕಾರಿಶುಶ್ರೂಷ ವಿದ್ಯಾರ್ಥಿಗಳೊಂದಿಗೆ ಗ್ರಾಪಂ ಸಿಬ್ಬಂದಿಗಳು ಸೇರಿ ಸಮಾರು 120ಕ್ಕೂಹೆಚ್ಚು ಜನರಿಗೆ ಲಸಿಕೆ ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next