Advertisement

ದಾವಣಗೆರೆ: ಕೋವಿಡ್ ಗೆ 3 ಬಲಿ; ಮೃತಪಟ್ಟವರ ಸಂಖ್ಯೆ 234ಕ್ಕೆ ಏರಿಕೆ; 162 ಹೊಸ ಪ್ರಕರಣ ಪತ್ತೆ

06:49 PM Sep 21, 2020 | mahesh |

ದಾವಣಗೆರೆ: ಜಿಲ್ಲೆಯಲ್ಲಿ ಸೋಮವಾರ ಕೋವಿಡ್ ಗೆ ಮೂವರು ಬಲಿಯಾಗಿದ್ದಾರೆ. 85 ವರ್ಷದ ವೃದ್ಧ (ರೋಗಿ ನಂಬರ್ 464516), 53 ವರ್ಷದ ಮಹಿಳೆ(ರೋಗಿ ನಂಬರ್ 501330), 70 ವರ್ಷದ ವೃದ್ಧ (ರೋಗಿ ನಂಬರ್ 506349) ಮೃತಪಟ್ಟವರು.

Advertisement

ಮೂವರ ಸಾವಿನಿಂದ ಜಿಲ್ಲೆಯಲ್ಲಿ ಕೋವಿಡ್ ನಿಂದ ಮೃತಪಟ್ಟವರ ಸಂಖ್ಯೆ 234ಕ್ಕೆ ಏರಿದೆ. ‌ಹೊಸದಾಗಿ 162 ಜನರಲ್ಲಿ ಸೋಂಕು ಪತ್ತೆಯಾಗಿದೆ. ಕೊರೊನಾದಿಂದ ಗುಣಮುಖರಾದ 137 ಜನರು ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು 14698 ಪ್ರಕರಣಗಳಲ್ಲಿ ಈವರೆಗೆ 11639 ಜನರು ಡಿಸ್ಚಾರ್ಜ್ ಆಗಿದ್ದಾರೆ. 2825 ಸಕ್ರಿಯ ಪ್ರಕರಣಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next