Advertisement
ಈ ದೇಶದ ಜನಸಂಖ್ಯೆ ಕೇವಲ 18,000 ಇದ್ದು, ಇಲ್ಲಿಯ ತನಕ ಒಂದೂ ಕೋವಿಡ್ 19 ಪಾಸಿಟಿವ್ ಪತ್ತೆಯಾಗಿಲ್ಲ. ಹೊರಗಿನ ಯಾವುದೇ ಪ್ರವಾಸಿಗರು ಬರದಂತೆ, ಇಲ್ಲಿ ಮುಂಚಿತವಾಗಿ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ, ಇದೇ ನೀತಿಯನ್ನು ಅನುಸರಿಸಿದ್ದ ಟೊಂಗಾ, ಸಾಲೊಮನ್ ದ್ವೀಪಗಳು, ಮಾರ್ಷಲ್ ದ್ವೀಪಗಳು ಮತ್ತು ಮೈಕ್ರೋನೇಶಿಯಾ ಕೂಡ ಕೋವಿಡ್ 19 ವೈರಸ್ ನಿಂದ ಬಚಾವಾಗಿವೆ. Advertisement
ಈ ದೇಶಗಳಿಗೆ ಇನ್ನೂ ಕಾಲಿಟ್ಟಿಲ್ಲಕೋವಿಡ್ 19 ವೈರಸ್ !
09:04 AM Apr 01, 2020 | Hari Prasad |
Advertisement
Udayavani is now on Telegram. Click here to join our channel and stay updated with the latest news.