Advertisement

ಕೊರೊನಾ ವೈರಸ್‌ ಬಿಕ್ಕಟ್ಟು : 2 ತಿಂಗಳಲ್ಲಿ ವೈಮಾನಿಕ ಸಂಸ್ಥೆಗಳು ದಿವಾಳಿ?

01:19 AM Mar 21, 2020 | Hari Prasad |

ಸರಕಾರಗಳು ಮತ್ತು ವೈಮಾನಿಕ ಸಂಸ್ಥೆಗಳು ಕೊರೊನಾ ವೈರಸ್‌ ಬಿಕ್ಕಟ್ಟು ಎದುರಿಸುವ ನಿಟ್ಟಿನಲ್ಲಿ ಕೈಜೋಡಿಸದೇ ಇದ್ದರೆ, ಜಗತ್ತಿನ ಬಹುತೇಕ ವೈಮಾನಿಕ ಸಂಸ್ಥೆಗಳು ಮೇ ಅಂತ್ಯದ ಒಳಗಾಗಿ ದಿವಾಳಿಯಾಗಲಿವೆ. ಹೀಗೆಂದು ಜಾಗತಿಕ ವೈಮಾನಿಕ ಸಲಹಾ ಸಂಸ್ಥೆ ಸಿಎಪಿಎ ಎಚ್ಚರಿಕೆ ನೀಡಿದೆ.

Advertisement

‘ಹೆಚ್ಚಿನ ದೇಶಗಳಲ್ಲಿ ಸರಕಾರಗಳು ಕೈಗೊಂಡಿರುವ ಪ್ರಯಾಣದ ನಿರ್ಬಂಧಗಳಿಂದಾಗಿ ತಾಂತ್ರಿಕವಾಗಿ ವೈಮಾನಿಕ ಸಂಸ್ಥೆಗಳು ಈಗಾಗಲೇ ದಿವಾಳಿ ಎದ್ದಿವೆ ಅಥವಾ ಆಂಶಿಕವಾಗಿ ತೊಂದರೆಗೆ ಒಳಗಾಗಿವೆ. ಹೆಚ್ಚಿನ ಸಂಸ್ಥೆಗಳು ತಮ್ಮ ಹಾರಾಟದ ಅವಧಿ ಮತ್ತು ವಿಮಾನ ಸಂಚಾರವನ್ನು ಸ್ಥಗಿತಗೊಳಿಸಲು ಮುಂದಾಗಿವೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ, ಮೇ ಅಂತ್ಯದ ಒಳಗಾಗಿ ಕಂಪೆನಿಗಳು ದಿವಾಳಿ ಏಳಲಿವೆ’ ಎಂದು ಸೋಮವಾರ ಬಿಡುಗಡೆ ಮಾಡಿದ ಟಿಪ್ಪಣಿಯಲ್ಲಿ ಎಚ್ಚರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next